ಯರಗಟ್ಟಿ ಸುಮಿತ್ರಾ ಕಮ್ಮಾರ ನಿಧನ ಲೋಕದರ್ಶನ ವರದಿ 18 ನವೆಂಬರ್ 2022, 2:06 ಅಪರಾಹ್ನ ನವೀಕರಿಸಲಾಗಿದೆ: 22 ನವೆಂಬರ್ 2024, 2:28 ಅಪರಾಹ್ನ ಯರಗಟ್ಟಿ 18: ಸ್ಥಳಿಯ ವಿಶ್ವಕರ್ಮ ಸಮಾಜದ ಹಿರಿಯರಾದ ಸುಮಿತ್ರಾ ಮಾನೇಶಪ್ಪಾ ಕಮ್ಮಾರ(85)ಇಂದು ಗುರುವಾರ ದಿ.17 ರಂದು ನಿಧನರಾದರು. ಮೃತರು ಪತಿ, ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026