ಶಿಕ್ಷಕಿ ಸರೋಜಿನಿ ಮಾವಿನಮರಗೆ ರಾಜ್ಯ ಪ್ರಶಸ್ತಿ
ಇಂಡಿ 28: ಕಲಬುರಗಿಯ ಎಸ್.ಎಮ್.ಪಂಡಿತ ರಂಗಮಂದಿರದಲ್ಲಿ ಸ್ಕೂಪ್ ಸಂಸ್ಥೆಯವರು ಕೊಡಮಾಡುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಇಂಡಿ ಪಟ್ಟಣದ ಆದರ್ಶ ಶಿಕ್ಷಕಿ ಸರೋಜಿನಿ ಮಾವಿನಮರ ಅವರಿಗೆ ಆದರ್ಶ ಉಪಾಧ್ಯಾಯರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.