ಶಿಗ್ಗಾವ್

ಸಹೋದರಿಯರು ಮೊದಲ ಬಾರಿಗೆ ತಮ್ಮ ಮತ ಚಲಾವಣೆ ಮಾಡಿದರು

ಸಹೋದರಿಯರು ಮೊದಲ ಬಾರಿಗೆ ತಮ್ಮ ಮತ ಚಲಾವಣೆ ಮಾಡಿದರು

ಸಹೋದರಿಯರು ಮೊದಲ ಬಾರಿಗೆ ತಮ್ಮ ಮತ ಚಲಾವಣೆ ಮಾಡಿದರು 

ಶಿಗ್ಗಾವಿ 13: ಪಟ್ಟಣದ ಮತಗಟ್ಟೆ 104 ರಲ್ಲಿ ವೀಣಾ ಹುಲಿಕಟ್ಟಿ, ಧನಲಕ್ಷ್ಮಿ ಹುಲಿಕಟ್ಟಿ ಸಹೋದರಿಯರು ಮೊದಲ ಬಾರಿಗೆ ತಮ್ಮ ಮತ ಚಲಾವಣೆ ಮಾಡಿದರು. ಯುವಕರು ಹೆಚ್ಚಿನ ರೀತಿಯಲ್ಲಿ ತಮ್ಮ ಮತಗಳನ್ನು ಚಲಾವಣೆ ಮಾಡಲು ಮುಂದಾಗಿ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 


ಸುದ್ದಿ ಓದಿ