ಮಾಸಿದ್ದ ಒಡೆಯರ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ
ಇಂಡಿ14: ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ವೇಟ್ಲಿಫ್ಟಿಂಗ್ ಚ್ಯಾಂಪಿಯನ್ಷಿಪ್ನಲ್ಲಿ ತಾಲೂಕಿನ ಆಳೂರ ಗ್ರಾಮದ ಮಾಸಿದ್ದ ಸೋಮನಿಂಗ್ ಒಡೆಯರ ವೇಟ್ಲಿಫ್ಟಿಗ್ 50 ಕೆಜಿಯಲ್ಲಿ ಉತ್ತಮ ಸಾಧನೆ ತೋರಿ ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಾಸಿದ್ದ ಸಾಧನೆಗೆ ಅಸೋಸೊಯೆಷನ್ ಅಧ್ಯಕ್ಷ ದಾದಾಸಾಹೇಬ್ ಬಾಗಯತ, ಕಾರ್ಯದಶರ್ಿ ಚಂದ್ರಕಾಂತ ತಾರನಾಳ, ಇಂಡಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ತಿಮ್ಮಣ್ಣ ವಾಗದಾಲ ಹಾಗೂ ಶಿಕ್ಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.