ಯರಗಟ್ಟಿ

ರಾಣಿ ಚನ್ನಮ್ಮ : ವಿಜಯೋತ್ಸವ ದಿನಾಚರಣೆ

ರಾಣಿ ಚನ್ನಮ್ಮ : ವಿಜಯೋತ್ಸವ ದಿನಾಚರಣೆ

ಯರಗಟ್ಟಿ : ಸಮೀಪದ ಮುನವಳ್ಳಿ  ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರ ಚನ್ನಮ್ಮನ ವಿಜಯೋತ್ಸವ ದಿನವನ್ನು ಜೈಂಟ್ಸ್ ಗ್ರೂಪ್ ಆಫ್ ರಾಣಿ ಚನ್ನಮ್ಮ ಸಹೇಲಿ ವತಿಯಿಂದ ಆಚರಿಸಲಾಯಿತು.  ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಣಿ ಚನ್ನಮ್ಮ ಸಹೇಲಿ ಅಧ್ಯಕ್ಷೆ ಮಧುಮತಿ ಕಲಾಲ, ಅನ್ನಪೂರ್ಣ ಲಂಬೂನವರ, ಸವಿತಾ ಹಂಜಿ, ಅನುರಾಧಾ ಬೆಟಗೇರಿ, ಗೌರಿ ಜಾವೂರ, ಆಶಾ ಹುಲಿಗೊಪ್ಪ, ಪುರಸಭೆ ಸದಸ್ಯೆ ಶೀತಲ ಗೋಮಾಡಿ, ಸುಮಾರ ರೇಣಕೆ, ಲಲಿತಾ ಪಾಟೀಲ ಸೇರಿದಂತೆ ಇತರರು ಇದ್ದರು 

ಸುದ್ದಿ ಓದಿ