ಆರೋಗ್ಯಕ್ಕೆ ಮಾರಕವಾಗುವ ಕೇಂದ್ರದ ವಿಧೇಯಕ ಖಂಡಿಸಿ ವೈದ್ಯರಿಂದ ಪ್ರತಿಭಟನೆ

ಆರೋಗ್ಯಕ್ಕೆ ಮಾರಕವಾಗುವ ಕೇಂದ್ರದ ವಿಧೇಯಕ ಖಂಡಿಸಿ ವೈದ್ಯರಿಂದ ಪ್ರತಿಭಟನೆ

ಬಳ್ಳಾರಿ 04:ಕೇಂದ್ರ ಸರಕಾರ ಸಂಸತ್ ಅಧಿವೇಶನದಲ್ಲಿ ಆರೋಗ್ಯ ಕೇಂದ್ರಕ್ಕೆ ಮಾರಕವಾಗಿರುವ ವಿಧೇಯಕವನ್ನು ಮಂಜೂರು ಮಾಡಲು ಹೊರಟಿರುವುದನ್ನು ಖಂಡಿಸಿ ಶುಕ್ರವಾರ ಬಳ್ಳಾರಿಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು. ರಾಷ್ಟ್ರೀಯ ಗ್ರಾಹಕ ಮಸೂದೆ 2018 ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಸೂದೆ 2017, ಭಾರತಿಯ ವೈದ್ಯಕೀಯ ಪರಿಷತ್ ತಿದ್ದುಪಡಿ ವಿಧೇಯಕ 2018, ಇವೆಲ್ಲವೂ ಯತವತ್ತಾಗಿ ಅನುಷ್ಠಾನಗೊಂಡಲ್ಲಿ ದೇಶದ ಆರೋಗ್ಯ ವ್ಯೆವೆಸ್ಥೆಯು ಕುಸಿದು ಬಿಳುತ್ತದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ಸರಕಾರ ಈ ವಿಧಾಯಕ, ಅವಮಾನಿಯ, ಪ್ರಜಾಪ್ರಭುತ್ವ ವಿರೋದಿ, ಬಡವರ ವಿರೋದಿ, ವಿಧವೆಯರನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಭಾರತಿಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ|| ಶ್ರೀನಿವಾಸರಾವ್, ಕಾರ್ಯದಶರ್ಿ ಡಾ|| ಹೆಚ್.ಎಸ್ ಗೋವರ್ಧನರೆಡ್ಡಿ, ಸೇರಿದಂತೆ ಹಲವಾರು ವೈದ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಸುದ್ದಿ ಓದಿ