ಬಹುಮಾನ ವಿತರಣಾ ಸಮಾರಂಭ ಸಹಕಾರದಿಂದ ದೇಶದ ಅಭಿವೃದ್ಧಿ ಸಾಧ್ಯ: ಅರುಣ್ ಕುಮಾರ್
ಲೋಕದರ್ಶನ ವರದಿ
ಬಳ್ಳಾರಿ 14: ದೇಶದಲ್ಲಿ ಸಹಕಾರ ಮಹಾ ಮಂಡಳಿಯು ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕೈಗಾರಿಕ ಕ್ಷೇತ್ರಗಳಿಗೆ ಸಂಬಂದಿಸಿದಂತೆ ಸಾಲ ಸೌಲಭ್ಯಗಳನ್ನು ಮತ್ತು ಟೆಕ್ನಾಲಜಿಗಳ ಮೂಲಕ ಪ್ರಯೋಗಿಕ ತರಬೇತಿಗಳನ್ನು ನೀಡಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಸಹಕಾರ ಮಂಡಳಿಗಳು ಕ್ರಾಂತಿಯನ್ನು ಸೃಷ್ಟಿಸಿವೆ ಎಂದು ಕನರ್ಾಟಕ ಸಹಕಾರ ಮಹಾಮಂಡಳಿಯ ವ್ಯವಸ್ಥಾಪಕ ನಿದರ್ೇಶಕರಾದ ಅರುಣ್ ಕುಮಾರ್ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕನರ್ಾಟಕ ಸಹಕಾರ ಮಹಾಮಂಡಳಿ, ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ ಪದವಿಪೂರ್ವ, ಪದವಿ ಹಾಗೂ ಸ್ನಾತಕ್ತೋತರ ವಿದ್ಯಾಥರ್ಿಗಳ ಚಚರ್ಾಸ್ಪಧರ್ೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಜೀವನಕ್ಕೆ ಸಹಕಾರ ಎನ್ನುವುದು ತುಂಬಾ ಮುಖ್ಯವಾದ ವಿಚಾರ ಇಂತಹ ಸಂಗತಿಗಳನ್ನು ನಾವು ಪ್ರಾಥಮಿಕ ಹಂತ ವಿದ್ಯಾಥರ್ಿಗಳ ದೆಸೆಯಲ್ಲಿರುವಾಗಲೇ ಸಹಕಾರಗಳ ವಿಚಾರಗಳನ್ನು ತಿಳಿಸಿದಾಗ ವಿದ್ಯಾಥರ್ಿಗಳು ತಮ್ಮ ಭವಿಷ್ಯ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಸಮಾಜ ಸೇವೆಯನ್ನು ಹಾಗೂ ಸಮಾಜದ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ ಎನ್ನುವ ದೃಷ್ಟಿಯಲ್ಲಿ ಇಂತಹ ಚಚರ್ಾ ಕಾರ್ಯಕ್ರಮಗಳನ್ನು ನಮ್ಮ ಮಹಾಮಂಡಳಿಗಳಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು ಡಾ. ವೆಂಕಟಗಿರಿ ದಳವಾಯಿ ದೇಶದಲ್ಲಿ ಸಮಾನತೆ ಹಾಗೂ ಜಾತಿಯತೆ ಇನ್ನು ದೇಶದಲ್ಲಿ ನಿಮರ್ೂಲನೆಯಾಗಿಲ್ಲ ಇದನ್ನು ಸೂಕ್ಷವಾಗಿ ಗಮನಿಸಿದ್ದಾರೆ ನಮಗೆ ತಿಳಿಯುತ್ತದೆ. ದೇಶದ ಪಿಡುಗುಗಳನ್ನು ನಿಮರ್ೂಲನೆ ಮಾಡಬೇಕಾರೆ ದೇಶದಲ್ಲಿ ಸಹಕಾರ ಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿ ಕನರ್ಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ಅಧ್ಯಕ್ಷ ಜಿ. ಗಂಗಣ್ಣ ಸಹಕಾರ ಮಹಾಮಂಡಳಿಯ ಫಿಲಾಸಫಿಗಳನ್ನು ನಾವು ತಿಳಿದುಕೊಂಡು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಹಕಾರದ ಹಲವು ಉಪಯೋಗಗಳ ಮೂಲಕ ನಾವು ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಚರ್ಾಸ್ಪಧರ್ೆಯ ತೀಪರ್ುಗಾರ ಡಾ.ಜನಾರ್ದನ, ಡಾ. ಮಲ್ಲಿಕಾಜರ್ುನ ಗೌಡ, ಡಾ. ಯರ್ರಿಸ್ವಾಮಿ, ಡಾ.ಗೀತಮ್ಮ, ಬಳ್ಳಾರಿ ಜಿಲ್ಲಾ ಯೂನಿಯನ್ ಹೊಸಪೇಟೆಯ ಅಧ್ಯಕ್ಷ ಜಿ.ಎಂ ಶಿವಪ್ರಸಾದ್, ಲೀಯೂತ್ ಅಲಿ, ಮಹಾ ಮಂಡಳು ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಭಾಗಗಳಿದ ಆಗಮಿಸಿದ ವಿದ್ಯಾಥರ್ಿಗಳು ಉಪಸ್ಥಿತರಿದ್ದರು, ವಿಜೇತರಿಗೆ ನಗದು ಬಹುಮಾನವನ್ನು ವಿತರಿಸಲಾಯಿತು. ಸ್ಪಧರ್ೆಯಲ್ಲಿ ಕುವೆಂಪು, ಮೈಸೂರು, ದಾವಣಗೆರೆ, ಧಾರವಾಡ, ಬಳ್ಳಾರಿ, ಬಿಜಾಪುರ, ಹಾವೇರಿಯ ಗೊಟಗೋಡಿ ಮೊದಲಾದ ವಿಶ್ವವಿದ್ಯಾಲಯಗಳ ವಿದ್ಯಾಥರ್ಿಗಳು ಭಾಗವಹಿಸಿ ಸಹಕಾರ ತತ್ವದ ಪರ ಮತ್ತು ವಿರೋಧವಾಗಿ ಪ್ರಬಂಧಗಳನ್ನು ಮಂಡಿಸಿದ್ದರು.