ವಿವೇಕ ಜಾಗೃತ ಬಳಗದವರಿಂದ ಪ್ರಸಾದ ಸೇವೆ
ಲೋಕದರ್ಶನ ವರದಿ
ಶಿಗ್ಗಾವಿ 20: ಪಟ್ಟಣದ ಗ್ರಾಮದೇವತೆ ಸನ್ನಿದಾನದಲ್ಲಿ ಶರನ್ನವರಾತ್ರಿ ನಿಮಿತ್ಯ ಮಹಾಪುರಾಣ ಪ್ರವಚನ 5 ನೇ ದಿನದಕಾರ್ಯಕ್ರಮದಲ್ಲಿ ಶಿಗ್ಗಾವಿ ವಿವೇಕ ಜಾಗೃತ ಬಳಗದವರು ಮಹಿಳೆಯರಿಗೆ ಉಡಿ ತುಂಬಿ ಬಂದಂತಹಎಲ್ಲ ಭಕ್ತರಿಗೆ ಪ್ರಸಾದ ಸೇವೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ವಿವೇಕ ಜಾಗೃತ ಬಳಗದ ಅಧ್ಯಕ್ಷೆ ನೀಲಮ್ಮ ವನಹಳ್ಳಿ, ಪದಾಧಿಕಾರಿಗಳಾದ ಅನಿತಾ ಕುರ್ಸಿಪೂರ, ಭಾರತಿಗಾಣಿಗೇರ, ಲಲಿತಾ ಮೆಳ್ಳಾಗಟ್ಟಿ, ನಂದಾಗಾಂಜೀ, ಚೇತನಾ ಅಂಕಲಕೋಟಿ, ಸುಜಾತಾ ಮಡಿವಾಳರ, ಹೇಮಾ ಗಾಣಿಗೇರ, ಲಲಿತಾ ಹುಯಿಲಗೋಳ, ಶಾಂತಾ ಹಿರೇಮಠ, ಕವಿತಾಯಲಿಗಾರ, ಶಶೀಕಲಾ ಕುರ್ಸಿಪೂರ, ಸುಮಂಗಲಾ ಹೂಗಾರ, ಬಸವಣ್ಣೇಮ್ಮ ಕಳ್ಳಿಮನಿ, ಅನ್ನಪೂರ್ಣ ಹೆಸರೂರ, ವಿಜಯಲಕ್ಷ್ಮೀ ಗೋಟಗೋಡಿ, ಸರ್ವಮಂಗಳಾ ಜೊತೆ, ಗಂಗಮ್ಮ ಜಿಗಜಿಣಗಿ, ಲಲಿತಾ ನಂದಿ, ಶಕುಂತಲಾ ಹಿರೇಮಠ, ಅನ್ನಪೂರ್ಣ ನರಗುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು