ಜನಪರ ಮತ್ತು ಮಧ್ಯಮ ವರ್ಗದ ಬಜೆಟ್ : ನರಹರಿ Popular and Middle Class Budget : Narhari
Lokadrshan Daily
5/14/25, 7:31 AM ಪ್ರಕಟಿಸಲಾಗಿದೆ
Popular and Middle Class Budget : Narhari
ಜನಪರ ಮತ್ತು ಮಧ್ಯಮ ವರ್ಗದ ಬಜೆಟ್ : ನರಹರಿ
ಶಿಗ್ಗಾವಿ 2: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಮಂಡಿಸಿದ ಕೇಂದ್ರ ಬಜೆಟ್ ಜನಪರ ಹಾಗೂ ಮಧ್ಯಮ ವರ್ಗದ ಜನರ ಆಶಾಕಿರಣವಾಗಿ ದೂರದೃಷ್ಟಿಯನ್ನು ಹೊಂದಿದ ಬಜೆಟ್ ಆಗಿದೆ ಎಂದು ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ ಹೇಳಿದ್ದಾರೆ.