ಕೃಷ್ಣಕಾಂತ ಶೇ.98.83 ರಷ್ಟು ಸಾಧನೆ
ರಾಣೇಬೆನ್ನೂರ 09: ಇಲ್ಲಿನ ಟ್ಯಾಗೋರ ಶಿಕ್ಷಣ ಸಂಸ್ಥೆಯ ರೋಟರಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾಥರ್ಿ ಕೃಷ್ಣಕಾಂತ ಎಚ್.ಪವಾರ ಶೇ.98.83(593) ರಷ್ಟು ಅಂಕ ಗಳಿಸಿ ಶಾಲೆಗೆ ಕೀತರ್ಿ ತಂದಿದ್ದಾನೆ. ಸಾಧಕ ವಿದ್ಯಾಥರ್ಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವರ್ಗವು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.