ಬ್ಯಾಡ್ಗಿ

ಕನ್ನಡ ಸಾಹಿತ್ಯ ಭವನದಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ವಿಜೇತೆ ಸಾಹಿತಿ : ಸಂಕಮ್ಮ ಜಿ. ಸಂಕಣ್ಣನವರ

ಕನ್ನಡ ಸಾಹಿತ್ಯ ಭವನದಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ವಿಜೇತೆ ಸಾಹಿತಿ : ಸಂಕಮ್ಮ ಜಿ. ಸಂಕಣ್ಣನವರ

ಕನ್ನಡ ಸಾಹಿತ್ಯ ಭವನದಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ವಿಜೇತೆ ಸಾಹಿತಿ : ಸಂಕಮ್ಮ ಜಿ. ಸಂಕಣ್ಣನವರ

ಬ್ಯಾಡಗಿ 13  :: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ವಿಜೇತೆ ಸಾಹಿತಿ ಸಂಕಮ್ಮ ಜಿ. ಸಂಕಣ್ಣನವರ.  ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಜಮೀರ ರಿತ್ತಿ ಹಾಗೂ ರೈಲ್ವೇ ಇಲಾಖೆಯ ಡಿ. ಆರ್‌. ಸಿ. ಸಿ ಯು ಸದಸ್ಯ ಮಾಲತೇಶ ಅರಳಿಮಟ್ಟಿ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ. ತಾಲೂಕ ಅಧ್ಯಕ್ಷ ಬಿ. ಎಂ. ಜಗಾಪುರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಸುದ್ದಿ ಓದಿ