ಯರಗಟ್ಟಿ

ಕೈರೂಣಬಿ ಸುಲೇಮಾನ ಮುಲ್ಲಾ ನಿಧನ

ಕೈರೂಣಬಿ ಸುಲೇಮಾನ ಮುಲ್ಲಾ ನಿಧನ

ಯರಗಟ್ಟಿ 05: ಸಮೀಪದ ಸತ್ತಿಗೇರಿ ನಿವಾಸಿ ಮುಸ್ಲಿಂ ಸಮಾಜದ ಹಿರಿಯ ಜೀವಿ ಹಾಗೂ ಮಾಜಿ ಗ್ರಾಮ ಪಂಚಾಯತ ಸದಸ್ಯೆ ಕೈರೂಣಬಿ ಸುಲೇಮಾನ ಮುಲ್ಲಾ(76) ಗುರುವಾರ ನಿಧನರಾದರು. ಮೃತರು ಪತಿ, ಓರ್ವ ಪುತ್ರ, ಐದುಜನ ಪುತ್ರಿಯರು ಹಾಗೂ ಮೊಮ್ಮಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ