ಮುಂಡರಗಿ

ಸಂತ ಸೇವಾಲಾಲ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ

ಸಂತ ಸೇವಾಲಾಲ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ

ಮುಂಡರಗಿ : ತಾಲೂಕ ಬಂಜಾರ(ಲಂಬಾಣಿ) ಸಮುದಾಯದ ಆಶ್ರಯದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಮುಂಡರಗಿಯ ರಾಮೇನಹಳ್ಳಿ ರಸ್ತೆಯ ಮಂತ್ರಾಲಯದ ರಾಘವೇಂದ್ರ ಮಠದಿಂದ ಸಂತ ಸೇವಾಲಾಲ ಮಹಾರಾಜರ ಭಾವ ಚಿತ್ರದ ಭೌವ್ಯೆ ಮೇರವಣಿಗೆಯನ್ನು ವಿವಿಧ ಲಂಬಾಣಿ ನೃತ್ಯ ಕಲಾತಂಡಗಳ ಮೂಲಕ ನಗರದ ಪ್ರಯುಕ್ತ ಬೀದಿಗಳಲ್ಲಿ  ಹಮ್ಮಿಕೊಳ್ಳಲಾಗಿದೆ.

ಮೆರವಣಿಗೆಯಲ್ಲಿ ಶಿರಹಟ್ಟಿ ಕ್ಷೇತ್ರದ ಶಾಸಕರಾದ ರಾಮಣ್ಣ ಲಮಾಣಿ, ತಾಲೂಕು ಬಂಜಾರ ಸಮಾಜದ ಯುವ ಮುಖಂಡರಾದ ಸುಭಾಷ ಗುಡಿಮನಿ, ರಾಜು ಡಾವಣಗೇರಿ, ಬೆನಕರಾಜ ಪೂಜಾರ, ಸುರೇಶ ಮೇಗಳಮನಿ, ನಾಗರಾಜ ಗುಡಿಮನಿ,ಲಕ್ಷ್ಮಣ್ಣ ದೇವರಮನಿ, ಸೋಮನಾಥ ನಾಯ್ಕ್, ಧನಸಿಂಗಪ್ಪ ನಾಯ್ಕ್, ಫಕ್ಕೀರಪ್ಪ ನಾಯ್ಕ್, ಹನಮಂತ ನಾಯ್ಕ್, ಶಂಕ್ರಪ್ಪ ಪೂಜಾರ, ಪಾಂಡಪ್ಪ ನಾಯ್ಕ್, ಗಂಗಾಧರ ನಾಯಕ, ವೆಂಕಟೇಶ ನಾಯಕ, ಮನುರಾಮ ನಾಯ್ಕ್, ರೂಪ್ಲೇಪ್ಪ ನಾಯ್ಕ್, ಥಾವರಪ್ಪ ನಾಯ್ಕ್, ದೇವಪ್ಪ ನಾಯ್ಕ್, ಡಿಗ್ಯಾ ನಾಯ್ಕ್, ಮಲ್ಲೇಶ ನಾಯ್ಕ್, ಡಾ.ಮೀಟ್ಯಾ ನಾಯಕ, ಎಸ್.ಡಿ.ರಾಠೋಡ್, ಡಾ.ಚಂದ್ರು ಲಮಾಣಿ, ಸಿ.ಪಿ.ಬಹ್ಮನಪಾಡು, ಮುಂತ್ತಾದ ಬಂಜಾರ ಸಮಾಜದ ಮುಖಂಡರು ಪಾಲ್ಗೊಂಡಿದ್ದರು 

ಸುದ್ದಿ ಓದಿ