ಬ್ಯಾಡ್ಗಿ

ಹಾವೇರಿ ಜಿಲ್ಲೆಗೆ ಮೂರನೇ ಸ್ಥಾನ

ಹಾವೇರಿ ಜಿಲ್ಲೆಗೆ ಮೂರನೇ ಸ್ಥಾನ

  

ಬ್ಯಾಡಗಿ 25 :  ಕರ್ನಾಟಕ ರಾಜ್ಯ ಅಮೆಚೂರ್ ಖೋ ಖೋ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಅಣ್ಣಯಪ್ಪ ಶಾಲೆ ಮೈದಾನದಲ್ಲಿ ನಡೆದ 14 ವರ್ಷದ ಒಳಗಿನ ರಾಜ್ಯ ಮಟ್ಟದ ಬಾಲಕರ ಖೋ ಖೋ  ಪಂದ್ಯಾವಳಿಯಲ್ಲಿ  ಹಾವೇರಿ ಅಮೋಚರ ಖೋ ಖೋ ಸಂಸ್ಥೆಯು ಮೂರನೇ ಸ್ಥಾನ ಪಡೆದು ಜಿಲ್ಲೆಗೆ ಕಿರ್ತಿ ತಂದಿದ್ದಾರೆ .ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಅಮೇಚುರ ಖೋ ಖೋ ಸಂಸ್ಥೆಯ ಅಧ್ಯಕ್ಷ ಸುರೇಶ ಬೇಡರ.ಉಪಾಧ್ಯಕ್ಷ ಶಿವಾನಂದ ಆರೇರ, ರಾಷ್ಟ್ರ ಮಟ್ಟದ ಖೋ ಖೋ ತರಬೇತುದಾರ.ತಿಪುಗಾರ ಜಿತೆಂದ್ರ ಸುಣಗಾರ. ಪ್ರಕಾಶ ಮಣಿಗಾರ.ವಿನಾಯಕ ಆಲೂರ ಹಾಗೂ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ