ಪ್ರಥಮ ದರ್ಜೆ ವಿದ್ಯಾರ್ಥಿನಿ ಬಿ.ಸುಷ್ಮಾ ರಾಜ್ಯ ಮಟ್ಟಕ್ಕೆ ಆಯ್ಕೆ
ಕಂಪ್ಲಿ 24: ಬಳ್ಳಾರಿ ಸರಳಾದೇವಿ ಕಾಲೇಜಿನಲ್ಲಿ ರಾಷ್ಟೀಯ ಮತದಾನ ದಿನಾಚರಣೆ ನಿಮಿತ್ತ ಜಿಲ್ಲೆಯ ಎಲ್ಲಾ ತಾಲೂಕು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕನ್ನಡ ಪ್ರಬಂದ ಸ್ಫರ್ಧೆ ನಡೆದವು ಕಂಪ್ಲಿಯ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ದೀತ್ವಿಯ ವರ್ಷದ ವಿದ್ಯಾರ್ಥಿನಿ ಬಿ.ಸುಷ್ಮಾ ಜಿಲ್ಲಾ ಮಟ್ಟದ ಪ್ರಬಂದ ಸ್ಫರ್ಧೆ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಪ್ರಾಚಾರ್ಯಪಿ ಶ್ರೀನಿವಾಸ ರೆಡ್ಡಿ ತಿಳಿಸಿದರು ಈಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕಾರ ಉಪನ್ಯಾಸಕರಾದ ಡಾ.ಮಹೇಶ್ ಅನ್ನಪೂರ್ಣ ಗುಡದೂರು, ,ಚಂದ್ರಶೇಖರ್ ಖಲೀಲ, ರಾಜ್ಮಾ ಟಿ.ಎಂ.ಆರ್, ಬಾಲಾಜಿ ಗ್ರಂಥಪಾಲಕ ವೀರಭದ್ರ್ಪ, ಅಧಿಕ್ಷಕರು ನಾಗಮ್ಮ ಬಿ.ಪ್ರಥಮ ದರ್ಜೆ ಸಹಾಯಕ ಸಿದ್ದರೋಡ ಬಿ. ಸೇರಿದಂತೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.