ರೈತರಿಂದ ರೈತರಿಗಾಗಿ ಇರುವ ಕಂಪನಿ: ಕೇಶವ ಮೂತರ್ಿ
ರಾಣಿಬೆನ್ನೂರು 27: ತಾಲೂಕಿನ ದಂಡಗಿಹಳ್ಳಿಯಲ್ಲಿಜಲಾನಯನಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೊಡ್ವೆಸ್ ಸಂಸ್ಥೆಯ ಸಹಯೋಗದಲ್ಲಿರಚಿತವಾದ ಮರಳುಸಿದ್ದೇಶ್ವರ ರೈತಉತ್ಪಾದಕಕಂಪನಿಯ ಷೇರು ಸದಸ್ಯರಿಗೆ ಹಾಗೂ ಪ್ರಮುಖರೈತರಿಗೆರೈತಉತ್ಪಾದಕ ಕಂಪನಿಗಳ ಮಾಹಿತಿ ಸಭೆಯನ್ನುಆಯೋಜನೆ ಮಾಡಲಾಗಿತು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದದ ಕೃಷಿ ಅಧಿಕಾರಿ ಕೇಶವ ಮೂತರ್ಿಯವರು ಉದ್ಘಾಟಿಸಿ ಮಾತನಾಡಿದ ಅವರು ರೈತಉತ್ಪಾದಕ ಕಂಪನಿಯರಚನೆ, ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ವಿವರಿಸುತ್ತಾ ರೈತಉತ್ಫಾದಕಕಂಪನಿಯ ಮೂಲ ಭಾಗವಾದಷೇರುದಾರರು ಹೆಚ್ಚಿನ ಮುತುವಜರ್ಿ ವಹಿಸಿದರೆ ಕಂಪನಿಯಅಭಿವೃದ್ಧಿ ಸಾಧ್ಯ, ರೈತಉತ್ಪಾದಕಕಂಪನಿಯುರೈತರಿಂದಲೇ ಸ್ಥಾಪಿತವಾಗಿದ್ದು, ಕಂಪನಿಯಅಭಿವೃದ್ಧಿಆಗಬೇಕಾದರೇರೈತ ಬಾಂಧವರು, ನಿದರ್ೇಶಕರ ಪಾತ್ರ ಮಹತ್ವವಾಗಿರುತ್ತದೆ.ರೈತರುತಮಗಾಗಿತಾವೇ ರಚಿಸಿಕೊಂಡ ಕಂಪನಿಯನ್ನುತಾವೇಅಭಿವೃದ್ಧಿ ಗೊಳಿಸಬೇಕಾಗುತ್ತದೆ. ಎಂದುಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂಪನಿಯಅಧ್ಯಕ್ಷರಾದ ಶಂಕ್ರಪ್ಪ ಮೆಣಸಿನಹಾಳಇವರು ಮಾತನಾಡಿ ಕೃಷಿ ಉತ್ಪಾನ್ನಗಳಿಗೆ ಮರಳುಸಿದ್ದೇಶ್ವರ ರೈತಉತ್ಪಾದಕ ಕಂಪನಿಯಿಂದಸದಸ್ಯರೈತರಿಗೆ ಕೃಷಿಗೆ ಉತ್ತೇಜನ ನೀಡುವುದರಜೊತೆಗೆಉತ್ತಮರೀತಿಯಲ್ಲಿ ಮಾರುಕಟ್ಟೆಯನ್ನು ಕಲ್ಪಿಸಿ ರೈತರಿಗೆಉತ್ತಮ ಲಾಭದಾಯಕ ಕೃಷಿ ಪದ್ದತಿಯನ್ನು ಕಲ್ಪಸಿಕೊಡಬೇಕಾದ ಉದ್ದೇಶವನ್ನು ಹೊಂದಲಾಗಿರುತ್ತದೆ. ರೈತರಿಗೆಅವಶ್ಯವಿರುವಎಲ್ಲಾರೀತಿಯ ಸೌಕರ್ಯಗಳು ರೈತಉತ್ಪಾದಕ ಕಂಪನಿಗಳಿಂದ ಮುಂದಿನ ದಿನಗಳಲ್ಲಿ ಕಲ್ಪಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿಕಂಪನಿಯ ನಿದರ್ೇಶಕರು, ಸಿಬ್ಬಂದಿಗಳು ಹಾಗೂ 50ಕ್ಕೂ ಹೆಚ್ಚಿನರೈತರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು