ಈದ್ ಮಿಲಾದ್ ಹಬ್ಬ ಆಚರಣೆ
ಗೋಕಾಕ್: ನಗರದಲ್ಲಿ ಇಂದು ಆಟೋ ಚಾಲಕರಿಂದ ಇಸ್ಲಾಂ ಧರ್ಮದ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಅತಿ ವಿಜ್ರಂಭಣೆಯಿಂದ ಆಚರಣೆ ಮಾಡಲಾಯಿತು. ಈ ದಿನದಂದು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಆಟೋ ಚಾಲಕರು ಹಬ್ಬವನ್ನು ಸಂಭ್ರಮದಿಂದ ಸಡಗರದಿಂದ ಆಚರಣೆ ಮಾಡಿದರು ನಗರದ ಬ್ಯಾಳಿ ಕಾಟದಲ್ಲಿರುವ ಹಜರತ್ ಟಿಪ್ಪು ಸುಲ್ತಾನ್ ಆಟೋ ಸ್ಟ್ಯಾಂಡನ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಡಾಂಗೆ ರವರು ಕಾಮರ್ಿಕರನ್ನು ಉದ್ದೇಶಿಸಿ ದೇವರು ಸರ್ವ ಧರ್ಮದ ಎಲ್ಲಾ ಜನರಿಗೆ ಸುಖ ಶಾಂತಿ, ನೆಮ್ಮದಿ ನೀಡಲೆಂದು ನಾನು ಅಲ್ಲಾರವರಿಗೆ ಪ್ರಾಥರ್ಿಸುತ್ತೇನೆ ಎಂದು ಮಾತನಾಡಿದರು, ಸಂದರ್ಭದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರು ಆದ ಶ್ರೀ ಸಲೀಂ ಡಾಂಗೆ, ಶಿವಪ್ಪ ಹೆಜ್ಜೆಗಾರ್, ಇಕ್ಬಾಲ್, ಮೀರಾ ಸಾಬ್, ಅಸದ ಸಂಗೊಳ್ಳಿ , ಕಲ್ಲೋಳಿ ಅನೇಕ ಮುಂತಾದ ಆಟೋ ಚಾಲಕರು ಉಪಸ್ಥಿತರಿದ್ದರು