ಪ್ರಭುದೇವ ಹಿರೇಮಠ ನಿಧನ
ಗೋಕಾಕ 21 : ನಗರದ ಅಂಬಿಗರ ಓಣಿಯ ನಿವಾಸಿ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿ.ಪಿ. ಹಿರೇಮಠ್ ಅವರ ತಂದೆ ನಿವೃತ ಶಿಕ್ಷಕ ಪ್ರಭುದೇವ ಗುರುಲಿಂಗಯ್ಯ ಹಿರೇಮಠ (92) ದಿ.21ರಂದು ನಿಧನರಾದರು. ಮೃತರ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಸೊಸೆಯಂದಿರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ