ಹೂವಿನ ಹಡಗಲಿ ನಿಧನ ವಾರ್ತೆಪಿ.ಲೋಕೇಶ್ ನಿಧನ ಲೋಕದರ್ಶನ 2 ಸೆಪ್ಟೆಂಬರ್ 2025, 3:52 ಅಪರಾಹ್ನ ನವೀಕರಿಸಲಾಗಿದೆ: 12 ಸೆಪ್ಟೆಂಬರ್ 2026, 1:27 ಪೂರ್ವಾಹ್ನ ನಿಧನ ವಾರ್ತೆಪಿ.ಲೋಕೇಶ್ ನಿಧನಹೂವಿನಹಡಗಲಿ 02: ತಾಲೂಕಿನ ಹೊಳಗುಂದಿ ಗ್ರಾಮದ ಪಿ.ಲೋಕೇಶ್ (50) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ.