ಕೇಂದ್ರದ ಬಜೆಟ್ : 2047ರ ಪರಿಕಲ್ಪನೆ ಬಜೆಟ್: ಕೆಂಗನಾಳ
Central Budget : 2047 Concept Budget : Kenganala
ಇಂಡಿ 01: ಇದು ಭಾರತದ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿ ಬಜೆಟ್ ವಿಕಸಿತ್ ಭಾರತದ, ರೈತರ ,ಮಹಿಳೆಯರ ,ಯುವಶಕ್ತಿಗೆ ಪೂರಕ ಬಜೆಟ್ ಅಂತ ಹೇಳಿದರೆ ಜೊತೆಗೆ, ಟೆಕ್ಸಟೈಲ್ , ಕೆಮಿಕಲಪಾರ್ಕ್ ,ಆರೋಗ್ಯ , ಪ್ರವಾಸೋದ್ಯಮ, ನೀರಾವರಿ, ಸೆಮಿಕಂಡಕ್ಟರ್, ಹೈಸ್ಪೀಡ್ ರೈಲ್ವೆ , ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡುವ ಮೂಲಕ ಭಾರತದ ಬಾಗ್ಯದ ಬಜೆಟ್ ಅಂತಾ ಹೇಳಬಹುದು ಒಟ್ಟಾರೆ ಒಳ್ಳೆಯ ಬಜೆಟ್ ಸ್ಥಿರತೆಯ (ಸ್ಟಬಿಲಿಟಿ) ಬಜೆಟ್. ಶಿವರಾಜ್ ಕೆಂಗನಾಳ ಜಿಲ್ಲಾ ಉಪಾಧ್ಯಕ್ಷರು ರೈತ ಮೋರ್ಚಾ ವಿಜಯಪುರ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 