ಉತ್ತಮ ಸಹಾಯಕ ಗೌರ್ನರ್ ಪ್ರಶಸ್ತಿ ಮಾಲತೇಶ ಅರಳಿಮಟ್ಟಿ ಭಾಜನ
ಉತ್ತಮ ಸಹಾಯಕ ಗೌರ್ನರ್ ಪ್ರಶಸ್ತಿ ಮಾಲತೇಶ ಅರಳಿಮಟ್ಟಿ ಭಾಜನ
ಬ್ಯಾಡಗಿ :ಕೊಲ್ಲಾಪುರದಲ್ಲಿ ರವಿವಾರ ನಡೆದ ರೋಟರಿ 3170 ದ ಜಿಲ್ಲಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ 2023--24 ನೇ ಸಾಲಿನಲ್ಲಿ ಬ್ಯಾಡಗಿ. ಹಾವೇರಿ ಹಾಗೂ ರಾಣೇಬೆನ್ನೂರ ರೋಟರಿ ಕ್ಲಬ್ಬಗಳ ಸಹಾಯಕ ಗೌರ್ನರ್ ಆಗಿದ್ದ ಬ್ಯಾಡಗಿಯ ಮಾಲತೇಶ ಅರಳಿಮಟ್ಟಿ ಅವರಿಗೆ ಉತ್ತಮ ಸಹಾಯಕ ಗೌರ್ನರ್ ಎಂಬ ಪ್ರಶಸ್ತಿಯನ್ನು ಕಳೆದ ವರ್ಷದ ಗೌರ್ನರ್ ನಾಸಿರ್ ಬೋರ್ಸೋಡವಾಲಾ ನೀಡಿದರು. ಈ ವರ್ಷದ ಗೌರ್ನರ್ ಶರದ್ ಪೈ ಉಪಸ್ಥಿತರಿದ್ದರು.