ಕಾರವಾರ

ಎನ್ಸಿಸಿ ವಿದ್ಯಾಥರ್ಿಗಳಿಂದ ಕಡಲತೀರ ಸ್ವಚ್ಛತೆ

ಎನ್ಸಿಸಿ ವಿದ್ಯಾಥರ್ಿಗಳಿಂದ ಕಡಲತೀರ ಸ್ವಚ್ಛತೆ

ಕಾರವಾರ 10:  ಕಾರವಾರ ನಗರದ ಸಕರ್ಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ನೇವಲ್ ಎನ್. ಸಿ.ಸಿ ವಿದ್ಯಾಥರ್ಿಗಳಿಂದ ಇಲ್ಲಿನ  ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿನ ಕಸವನ್ನು ಗುರುವಾರ ಬೆಳಿಗ್ಗೆ ಸಂಗ್ರಹಿಸಲಾಯಿತು.  ಅಲ್ಲದೇ ವಿದ್ಯಾಥರ್ಿಗಳು ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತ ಮಹತ್ವ ವಿವರಿಸಿದರು.  ಮತ್ತು ಕಡಲ ತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ನೇವೆಲ್ ಎನ್.ಸಿ.ಸಿ. ಯ ಸಬ್ ಲೆಫ್ಟಿನೆಂಟ್ ಆಗಿರುವ ಡಾ. ಗೀತಾ ತಳವಾರ್ ಅವರು ಕೂಡ ಉಪಸ್ಥಿತರಿದ್ದರು.


ಸುದ್ದಿ ಓದಿ