ಶಿಗ್ಗಾವ್ ಅಮೇರಿಕಾದಿಂದ ಬಂದು ಮತ ಚಲಾಯಿಸಿದ ಅನುಷಾ ಸೋಬಾನಿ ಲೋಕದರ್ಶನ ವರದಿ 13 ನವೆಂಬರ್ 2024, 3:57 ಅಪರಾಹ್ನ ನವೀಕರಿಸಲಾಗಿದೆ: 25 ನವೆಂಬರ್ 2024, 12:46 ಪೂರ್ವಾಹ್ನ ಅಮೇರಿಕಾದಿಂದ ಬಂದು ಮತ ಚಲಾಯಿಸಿದ ಅನುಷಾ ಸೋಬಾನಿ ಶಗ್ಗಾವಿ 13 : ಪಟ್ಟಣದ ಗಾಂಧಿನಗರದ ನಿವಾಸಿ ಅನುಷಾ ಸೋಬಾನಿ ಮಹಿಳೆ ದೂರದ ಅಮೇರಿಕಾದಿಂದ ಬಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನುಷಾ ತಮ್ಮ ಹಕ್ಕನ್ನು ಚಲಾಯಿಸಿದರು.