ಶಿಗ್ಗಾವ್

ಅಂಜುಮನ್ ಮತದಾನ ಶೇ 92 ಅ

ಅಂಜುಮನ್ ಮತದಾನ ಶೇ 92 ಅ

ಅಂಜುಮನ್ ಮತದಾನ ಶೇ 92 ಅ 

ಶಿಗ್ಗಾವಿ 21  : ಅಂಜುಮನ್‌-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಸದಸ್ಯತ್ವಕ್ಕಾಗಿ ಭಾನುವಾರ ಪಟ್ಟಣದ ಜೆ.ಎಂ.ಜೆ ಮಹಾವಿದ್ಯಾಲಯದಲ್ಲಿ ನಡೆದ ಮತದಾನದಲ್ಲಿ 2317 ಮತದಾರರ ಪೈಕಿ 2145 ಜನ ತಮ್ಮ ಹಕ್ಕು ಚಲಾಯಿಸಿದರು. 11 ಸ್ಥಾನಗಳಿಗೆ 40 ಅಭ್ಯರ್ಥಿಗಳು ಕಣದಲ್ಲಿದ್ದು, ಶೇ. 92 ಕ್ಕಿಂತ ಹೆಚ್ಚು ಮತದಾನವಾಗಿದೆ, ಮತದಾನ ಪ್ರಕ್ರಿಯೆ ರಾತ್ರಿ 9 ಗಂಟೆಯವರೆಗೆ ನಡೆಯಿತು.   ಹೆಚ್ಚು ಮತ ಪಡೆದು ಆಯ್ಕೆಯಾದ ಅಭ್ಯರ್ಥಿಗಳು,ಸಲೀಂ ಅಹಮದ್ ಅಬ್ದುಲ್ ರೌಫ್ ಫಾರೂಕಿ 1167, ಖಾಜಾ ಮೈನುದ್ದೀನ್‌ ನೂರ್ ಅಹಮದ್ ಶ್ಯಾಬಾಳ1024, ಅಬ್ದುಲ್ ರೆಹಮಾನ್ ಅಬ್ದುಲ್ ಖಾದರ್ ತೋಕಲ್ಲಿ 817, ಅಜೀಮ್ ಖಾನ್ ಫಯಾಜ್ ಖಾನ್ ನಾಗಡ್ 799, ಮೊಹಮ್ಮದ್ ಜಾಫರ್ ಕಲಂದರ್ ಸಾಬ್ ನಿರ್ಮಣಿ 766, ಮೊಹಮ್ಮದ್ ಗೌಸ ಕಲಂದರ್ ಸವಣೂರ 765, ಆಫ್ಟಬ್ ಹುಸೇನ್ ಸಾಹೇಬ್ ಕಳಸ 762, ಮೊಹಮ್ಮದ್ ನೂರುಲ್ ಹಸನ್‌.ಅ. ಖಾಜೇಖಾನವರ್ 734, ಮೌಲಾಲಿ ಮೊಹಮ್ಮದ ಗೌಸ್ ದೊಡ್ಮನಿ 730, ಲಿಯಾಕ್ತ್‌ ಅಹ್ಮದ್ ಜಮನ್ ಸಾಬ್ ಭಮ್ಮೀಗಟ್ಟಿ 707, ಖಾಜಾ ಮೈನುದ್ದೀನ್ ಅಬ್ದುಲ್ ಖಾದರ್ ಚೂಡಿದಾರ್ 685 ಮತ ಪಡೆದಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಸಿಹಿ ಹಂಚಿ , ಬಣ್ಣ ಎರಚುವುದರ ಮೂಲಕ ವಿಜಯೋತ್ಸವ ಆಚರಿಸಿದರು. 


ಸುದ್ದಿ ಓದಿ