ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬಳ್ಳಾರಿ29:ಎನ್.ಹೆಚ್ 67ರ ಬಳ್ಳಾರಿ-ತಾಡಪತ್ರಿಯ ಹೆದ್ದಾರಿಯ ವೀರಪಲ್ಲಿ ಗ್ರಾಮದ ಹತ್ತಿರ ನ.20 ರಂದು 25 ರಿಂದ 30 ವರ್ಷದೊಳಗಿನ ಅನಾಮಧೇಯ ಗಂಡಸಿನ ಶವ ಪತ್ತೆಯಾಗಿದೆ ಎಂದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆದ್ದವಡಗುರು ಠಾಣೆಯ ಸಬ್ಇನ್ಸ್ಪೆಕ್ಟರ್ ಅವರು ತಿಳಿಸಿದ್ದಾರೆ. 

165-170 ಸೆಂ.ಮೀ ಎತ್ತರ, ದುಂಡು ಮುಖ, ತಲೆಯಮೇಲೆ ಕೂದಲು ಇರುತ್ತದೆ. ಬ್ಲೂ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತದೆ.

    ಒಳ ಉಡುಪುನಲ್ಲಿ ಆ ಆ ಎಂದು ಬ್ರಾಂಡ್ ಇರುತ್ತದೆ. ಚಪ್ಪಲಿ ಃಡಿಚಿಟಿಠ ಬ್ರಾಂಡ್ ಹೊಂದಿರುತ್ತದೆ. ಈ ವ್ಯಕ್ತಿಯನ್ನು ಯಾವುದೋ ಕಾರಣಕ್ಕೋ ಯಾರೋ  ಸುಟ್ಟಿರುತ್ತಾರೆ. ಶವದ ವಾರಸುದಾರರು ಇದ್ದಲ್ಲಿ ಕೂಡಲೇ ಪೊಲೀಸ್ ಠಾಣೆಯ ದೂ.ಸಂ.9440796826, 9491308871 ಗೆ ಸಂಪಕರ್ಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಓದಿ