ಸಂಗೊಳ್ಳಿ ರಾಯಣ್ಣ ನಗರದಲ್ಲಿ ಅಮೃತ ಮಹೋತ್ಸವ
ರಾಣೆಬೆನ್ನೂರು 24: ವಾಣಿಜ್ಯನಗರದ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಅಮೃತ ಮಹೋತ್ಸವದ ನಿಮಿತ್ತ ನಡೆದ, ಸ್ವಾತಂತ್ರ್ಯ ಧ್ವಜಾರೋಹಣವನ್ನು, ಶಾಸಕ ಅರುಣ್ ಕುಮಾರ್ ಪೂಜಾರ್ ನೆರವೇರಿಸಿದರು ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ,ಜಿಪಂ ಮಾಜಿ ಸದಸ್ಯ ಮಂಗಳಗೌರಿ ಪೂಜಾರ, ನಗರಸಭಾ ಸದಸ್ಯರಾದ, ನಾಗರಾಜ ಪವಾರ್, ಮಂಜಪ್ಪ ಕಾಟಿ, ಪವನ್ ಕುಮಾರ್ ಮಲ್ಲಾಡದ, ಮುಖಂಡರಾದ, ರವಿ ಕನವಳ್ಳಿ, ಗುಡ್ಡಪ್ಪ ಕನವಳ್ಳಿ, ಮಲಕಪ್ಪ ಕಾಯಕದ, ನಾಗಣ್ಣ ಪ್ರಕಾಶ, ಕುಮಾರ್ ಸೇರಿದಂತೆ ಮಹಿಳಾ ಸದಸ್ಯರು ಓಣಿಯ ಮುಖಂಡರು, ಗಣ್ಯರು ಉಪಸ್ಥಿತರಿದ್ದರು