ಧಾರವಾಡ - ಹುಬ್ಬಳ್ಳಿ ಅಜಿತ ಪ್ರಸಾದರವರ 73ನೇ ಹುಟ್ಟುಹಬ್ಬ ಲೋಕದರ್ಶನ 7 ಏಪ್ರಿಲ್ 2025, 2:07 ಅಪರಾಹ್ನ ನವೀಕರಿಸಲಾಗಿದೆ: 24 ಸೆಪ್ಟೆಂಬರ್ 2026, 1:51 ಪೂರ್ವಾಹ್ನ ಅಜಿತ ಪ್ರಸಾದರವರ 73ನೇ ಹುಟ್ಟುಹಬ್ಬದಾರವಾಢ 07 :ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರ 73ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದವರು ಭಾರತೀಯ ಮಾಜಿ ಸೈನಿಕರನ್ನು ಸನ್ಮಾನಿಸಿದರು.