ಶಿಗ್ಗಾವ್

ಗವಾಯಿಗಳ ಕಲಾ ಸಂಸ್ಥೆಗೆ ಕೊಡುಗೆ ನೀಡಿದ ಅಹುಜಾ ಕಂಪನಿ

ಗವಾಯಿಗಳ ಕಲಾ ಸಂಸ್ಥೆಗೆ ಕೊಡುಗೆ ನೀಡಿದ ಅಹುಜಾ ಕಂಪನಿ

ಲೋಕದರ್ಶನ ವರದಿ

ಶಿಗ್ಗಾವಿ06 :ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಮೌಲ್ಯಮಾಪನ ಕುಲಸಚಿವ ಡಾ.ಎನ್.ಎಮ್.ಸಾಲಿ ಅವರು ಶಿಗ್ಗಾವಿಯ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ  ಸಂಸ್ಥೆಗೆ ಅಗತ್ಯವಿದ್ದ ಅಹುಜಾ ಕಂಪನಿಯ ಇಪ್ಪತ್ತಾರು ಸಾವಿರ ರೂ. ಬೆಲೆ ಬಾಳುವ 100 ವೊಲ್ಟಿನ 2 ಸೌಂಡ್ ಬಾಕ್ಸ ಹಾಗೂ 120 ವೊಲ್ಟಿನ ಆಂಪ್ಲಿಪಾಯರ್ ಸೌಂಡ್ ಸಿಸ್ಟಮ್ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರಾವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಕೊಟ್ರೇಶ ಮಾಸ್ತರ ಬೆಳಗಲಿ, ಅಧ್ಶಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಪಕ್ಕಿರೇಶಕೊಂಡಾಯಿ, ಜಾನಪದ ಅಕಾಡಮಿ ಸದಸ್ಯ ಹಾಗೂ ಸಂಸ್ಥೆಯ ನಿಧರ್ೇಶಕರಾದ ಶಂಕರಅರ್ಕಸಾಲಿ,ರಮೇಶ ಸಾತಣ್ಣವರ,ಶಂಕರ ಮುಂದಿನಮನಿ,ಬಸವರಾಜ ಶಿಗ್ಗಾಂವ, ಶರೀಫ ಮಾಕಪ್ಪನವರಇವರಿಗೆ ಮಾನ್ಯರು ಹಸ್ತಾಂತರ ಮಾಡಿದರು 

ಸುದ್ದಿ ಓದಿ