ತಾಳಿಕೋಟಿ

ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ನಿಖಿಲಗೆ ಸನ್ಮಾನ

ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ನಿಖಿಲಗೆ ಸನ್ಮಾನ

ತಾಳಿಕೋಟೆ07: ಪಟ್ಟಣದ ವಿದ್ಯಾನಗರದ ಬಡಾವಣೆಯ ಪ್ರಮುಖರಿಂದ ಬಡಾವಣೆ ನಿವಾಸಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ತಾಳಿಕೋಟೆ ತಾಲೂಕಿನ ಲಕ್ಕುಂಡಿ ಗ್ರಾಮದ ನಿಖಿಲ ಬಸವರಾಜ ಪಾಟೀಲ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

2021 -22 ನೇ ಸಾಲಿನ ಯುಪಿಎಸ್ಸಿ  ಪರೀಕ್ಷೆಯಲ್ಲಿ ದೇಶಕ್ಕೇ 139 ನೇ ಹಾಗೂ ಕನರ್ಾಟಕ ರಾಜ್ಯಕ್ಕೆ ನಾಲ್ಕನೆಯ ಯರ್ಾಂಕ್ ಪಡೆದಿದ್ದಕ್ಕಾಗಿ ನಿಖಿಲ್ ಅವರ ಜೊತೆ ಅವರ ತಂದೆ-ತಾಯಿಯರಿಗೂ  ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀದೇವಿ ಕುಲಕಣರ್ಿ, ಸುಧಾ ಸಕ್ರಿ,  ಸುನಂದಾ ಕಲಾಲ, ರಾಹುಲ ಕಲಾಲ, ಮೀನಾಕ್ಷಿ ಮಾಮನಿ, ದೀಪಾ ಬಿರಾದಾರ,  ದ್ರಾಕ್ಷಾಯಿಣಿ ಹಿಪ್ಪರಗಿ, ನಿರ್ಮಲ ನಾಶಿ, ನಾಗಮ್ಮ ವಿಜಾಪುರ, ಅನುಶ್ರೀ ಕುಲಕಣರ್ಿ , ಬಿ.ಎಸ್.ಪಾಟೀಲ,  ಕಕ್ಕುಸಾ ರಂಗರೇಜ್,  ಡಾ.ನಜೀರ ಕೋಳ್ಯಾಳ, ಬಸವರಾಜ ಹಿಪ್ಪರಗಿ, ದತ್ತು ಮಹೀಂದ್ರಕರ, ಬಸನಗೌಡ ಚೌದ್ರಿ, ಆನಂದ್ ಕುಲಕಣರ್ಿ, ಮಾರುತಿ ಹಂಚಾಟೆ, ಅಮೋಘ ಕುಲಕಣರ್ಿ ಮೊದಲಾದವರಿದ್ದರು.  ಮುಂತಾದ ಗಣ್ಯರು ಮತ್ತು ಜನರು ಭಾಗವಹಿಸಿದ್ದರು 

  ಅಧ್ಯಕ್ಷತೆಯನ್ನು ಎಸ್.ಕೆ.ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಆರ್.ಎನ್.ಪಾಟೀಲ, ವಹಿಸಿದ್ದರು.  ಮಲ್ಲಿಕಾಜರ್ುನ ಅರಮನೆ ನಿರ್ವಹಿಸಿದರು. ನಿವೃತ್ತ ಶಿಕ್ಷಕ ಸಾತಪ್ಪ ಗೊಂಗಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.


ಸುದ್ದಿ ಓದಿ