ಮಾಜಿ ಸೈನಿಕರ ಸಮನ್ವಯ ಸಮಿತಿಯಿಂದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅದ್ದೂರಿಯ ಸ್ವಾಗತ
ಮಾಜಿ ಸೈನಿಕರ ಸಮನ್ವಯ ಸಮಿತಿಯಿಂದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅದ್ದೂರಿಯ ಸ್ವಾಗತ
ಯರಗಟ್ಟಿ 04 : ಭಾರತೀಯ ಸೇನೆಯಲ್ಲಿ 17 ವರ್ಷಗಳ ಸೇವೆ ನಂತರ ನಿವೃತ್ತರಾಗಿ ಗ್ರಾಮಕ್ಕೆ ಮರಳಿದ ಬೂದಿಗೊಪ್ಪ ಗ್ರಾಮದ ಪಕ್ಕೆಪ್ಪ ಯರಗಣವಿ ಅವರನ್ನು ಪಟ್ಟಣದ ಮಾಜಿ ಸೈನಿಕರ ಸಮನ್ವಯ ಸಮಿತಿಯಿಂದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಅಧ್ಯಕ್ಷ ಕುಮಾರ ಹಿರೇಮಠ, ಎನ್.ಆರ್.ಮೆಟಗುಡ್ಡ, ಎಸ್.ಎಸ್.ಬಾಳಿಕಾಯಿ, ಬಸಪ್ಪ ಮಲ್ಲಾಪುರ, ಫಕೀರ್ಪ ಬಾಗಿಲದ, ಬಸವರಾಜ ಪಟ್ಟಣಶೆಟ್ಟಿ, ಯಲ್ಲಪ್ಪ ಬಡೆನ್ನವರ, ಬೀರ್ಪ ಚಿಲಮೂರ ಇತರರಿದ್ದರು