ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
ಯರಗಟ್ಟಿ 24: ಪಟ್ಟಣದ ಮಿಕಲಿ ಓಣಿಯ ಸಮುದಾಯದ ಭವನದಲ್ಲಿ ಬಿಜೆಪಿ ಮುಖಂಡ ಬಸವರಾಜ ಪಟ್ಟಣಶೆಟ್ಟಿ ಹೊಲಿಗೆ ಯಂತ್ರ ವಿತರಿಸಿದರು. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕಲಿಯಬೇಕು ಎಂದು ಬಿಜೆಪಿ ಮುಖಂಡ ಬಸವರಾಜ ಪಟ್ಟಣಶೆಟ್ಟಿ ಹೇಳಿದರು.ಮುಖಂಡ ಶಿವಾನಂದ ಜಕಾತಿ, ಶಂಕರ ಜೇವೂರ, ಉಮೇಶ ಅಳಗೋಡಿ, ಶ್ರೀಧರ ಗಾಣಗಿ, ಗೌಡಪ್ಪ ಮಿಕಲಿ, ದುಂಡಪ್ಪ ಸಿದ್ದಾಪುರ, ಮಲ್ಲು ರೇವಣ್ಣವರ, ಇತರರು ಭಾಗಿಯಾಗಿದ್ದರು ಪಕ್ಷದ ಕಾರ್ಯಕರ್ತರು ಇದ್ದರು