ಹೂವಿನ ಹಡಗಲಿ

ಪಶ್ಚಿಮ ಕಾಲ್ವಿ : ’ಕೂಸಿನ ಮನೆ’ ಕೇಂದ್ರ ಉದ್ಘಾಟನೆ

ಪಶ್ಚಿಮ ಕಾಲ್ವಿ : ’ಕೂಸಿನ ಮನೆ’ ಕೇಂದ್ರ ಉದ್ಘಾಟನೆ
ಪಶ್ಚಿಮ ಕಾಲ್ವಿ : ’ಕೂಸಿನ ಮನೆ’ ಕೇಂದ್ರ ಉದ್ಘಾಟನೆ

ಪಶ್ಚಿಮ ಕಾಲ್ವಿ : ’ಕೂಸಿನ ಮನೆ’ ಕೇಂದ್ರ ಉದ್ಘಾಟನೆ  

ಹೂವಿನಹಡಗಲಿ 01: ನರೇಗಾ ಅಥವಾ ಇನ್ನಿತರೆ ಕೆಲಸಕ್ಕೆ ಹೋಗುವ ಮಹಿಳೆಯರು ಆರು ತಿಂಗ ಳಿಂದ ವರ್ಷದೊಳಗಿನ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಹೋಗಬಹುದಾಗಿದೆ.ಎಂದು ತಾ.ಪಂ.ಇಒ ಉಮೇಶ್ ಹೇಳಿದರು. ತಾಲ್ಲೂಕಿನಪಶ್ಚಿಮ ಕಾಲ್ವಿ ಗ್ರಾಮದಲ್ಲಿ ’ಕೂಸಿನ ಮನೆ’ ಕೇಂದ್ರವನ್ನು  ಉದ್ಘಾಟಿಸಿ ಮಾತನಾಡಿ ದ ಅವರುಮಕ್ಕಳಿಗೆ ಪಂಚಾಯಿತಿಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕೇಂದ್ರದ ಆರೈಕೆದಾರರು ನಿಗಾ ವಹಿಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು’ ಎಂದರು.ಗ್ರಾಮ ಶಾಂತವ್ವ, ನಿರ್ದೇಶಕ ಪಂಚಾಯಿತಿ ಅಧ್ಯಕ್ಷೆ ನರೇಗಾ ಸಹಾಯಕ ಡಿ.ವೀರಣ್ಣನಾಯ್ಕ, ಪಿಡಿಒ ಮಂಜುನಾಥ, ಸಂಯೋಜಕ ’ಪ್ರಕಾಶನಾಯ್ಕ, ಶಿಲ್ಪಾ ಹಾಗೂ ಕೂಸಿನ ಮನೆ ಆರೈಕೆದಾರರು ಇದ್ದರು. 

ಸುದ್ದಿ ಓದಿ