ಕಾರವಾರ

(ಹನುಮಾನದಾಸ ಗೋಪಿಲಾಲ ಮರ್ದಾ) - ನಿಧನ ವಾರ್ತೆ

(ಹನುಮಾನದಾಸ ಗೋಪಿಲಾಲ ಮರ್ದಾ) - ನಿಧನ ವಾರ್ತೆ

ಹನುಮಾನದಾಸ ಗೋಪಿಲಾಲ ಮರ್ದಾ (70) 

ಗುಳೇದಗುಡ್ಡ,ಆ.2: ಪಟ್ಟಣದ ಮಾರವಾಡಿ ಸಮಾಜದ ಹಿರಿಯರು, ವ್ಯಾಪಾರಸ್ಥರು ಆಗಿದ್ದ ಹನುಮಾನದಾಸ ಗೋಪಿಲಾಲ ಮರ್ದಾ (70) ಹೃದಯಾಘಾತದಿಂದ ಸೋಮವಾರ ನಿಧನರಾದರು. 

    ಮೃತರಿಗೆ ಪತ್ನಿ, ಒಬ್ಬ ಗಂಡುಮಗ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಇದೆ. ಮೃತರ ಅಂತ್ಯಸಂಸ್ಕಾರ ಸೋಮವಾರ ಪಟ್ಟಣದಲ್ಲಿ ಜರುಗಿತು. 


ಸುದ್ದಿ ಓದಿ