‘ಡಾ ಅನಿಬೆಸೆಂಟ್ ಎ ಲಿಟರರಿ ಆರ್ಟಿಸ್ಟ್’ ರಮೇಶ್ಗೆ ಪಿಎಚ್ಡಿ ಪದವಿ
ಹೂವಿನಹಡಗಲಿ 19 : ಪಟ್ಟಣವಾಸಿ, ಇಂಗ್ಲಿಷ್ ಉಪನ್ಯಾಸಕ ಎನ್.ರಮೇಶ್ ಅವರಿಗೆ ಆಂಧ್ರ್ರದೇಶದ ಕುಪ್ಪಂದ್ರಾವಿಡ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿದೆ. ಆಂಗ್ಲ ವಿಭಾಗದಲ್ಲಿ ‘ಡಾ ಅನಿಬೆಸೆಂಟ್ ಎ ಲಿಟರರಿ ಆರ್ಟಿಸ್ಟ್’ ವಿಷಯಕುರಿತು ಪ್ರಾಧ್ಯಾಪಕಡಾ. ಜಿ.ಉಮಾಮಹೇಶ್ವರ ಮಾರ್ಗದರ್ಶನದಲ್ಲಿ ಸಂಶೋಧನೆಕೈಗೊಂಡು ಅವರು ಪ್ರಬಂಧ ಮಂಡಿಸಿದ್ದರು.
ಈಚೆಗೆ ವಿಶ್ವವಿದ್ಯಾಲಯದ ಸಂದರ್ಶನದಲ್ಲಿ ಯಶಸ್ವಿಯಾಗಿ ಅವರುಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.ರಮೇಶ್ ಪ್ರಸ್ತುತ ಕೊಪ್ಪಳ ಜಿಲ್ಲೆಯ ಹೊಸಬಂಡಿ ಹರ್ಲಾಪು ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಪ್ರಭಾರ ಪ್ರಾಚಾರ್ಯರಾಗಿದ್ದಾರೆ.