ಹೂವಿನ ಹಡಗಲಿ

ಚನ್ನವೀರ ಮಹಾಶಿವಯೋಗಿ" ನಾಟಕ ಪ್ರದರ್ಶನ

ಚನ್ನವೀರ ಮಹಾಶಿವಯೋಗಿ" ನಾಟಕ ಪ್ರದರ್ಶನ

ಚನ್ನವೀರ ಮಹಾಶಿವಯೋಗಿ" ನಾಟಕ ಪ್ರದರ್ಶನ 

ಲೋಕದರ್ಶನ ವರದಿ 

ಹೂವಿನ ಹಡಗಲಿ  12: ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಭಾನುವಾರ "ಲಿಂಗನಾಯಕನಹಳ್ಳಿ   ಚನ್ನವೀರ ಮಹಾಶಿವಯೋಗಿ"ನಾಟಕ ಪ್ರದರ್ಶನವನ್ನು ಹಿರಿಯರಾದ   ಮಲ್ಲಮ್ಮ ನಾಗಪ್ಪ ಕನವಳ್ಳಿ ರವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.   ಚನ್ನವೀರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.ಹೂವಿನ ಹಡಗಲಿ ನೀಲಗುಂದ ಇಟಿಗಿ, ಉತ್ತಂಗಿ, ಹಿರೇಮಲ್ಲನ ಕೆರೆ, ಹೊಳಲು ವಿವಿಧ ಮಠಾಧೀಶರು ಶುಭ ಹಾರೈಸಿದರು.ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್ ಇದ್ಜರು. 


ಸುದ್ದಿ ಓದಿ