ಕೇಸರ್ಕರ್ ದಂಪತಿ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

ಬೆಳಗಾವಿ 21: ಮಹಾರಾಷ್ಟ್ರದ ಸಾಂಗ್ಲಿ-ಕುಪ್ವಾಡ್‌ನಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲದ ಮೋಹನ್ ಕೇಸರ್ಕರ್ ಹಾಗೂ ಅವರ ಪತ್ನಿ ಮನೀಷಾ ಕೇಸರ್ಕರ್ ಹತ್ಯೆ ಖಂಡಿಸಿ…

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ 5ನೇ ದಿನಕ್ಕೆ

ಬೆಳಗಾವಿ 21: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ…

ಹಿರಿಯ ಪತ್ರಕರ್ತ ನೌಶಾದ್ ಬಿಜಾಪುರೆ ಅವರಿಗೆ ‘ಲೋಕದರ್ಶನ’ ಪ್ರಶಸ್ತಿ

ಬೆಳಗಾವಿ 21: ಹಿರಿಯ ಪತ್ರಕರ್ತ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಅಸೋಸಿಯೇಟ್ ಎಡಿಟರ್ ನೌಶಾದ್ ಬಿಜಾಪುರೆ ಅವರನ್ನು ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ‘ಲೋಕದರ್ಶನ’ ಪ್ರಶಸ್ತಿ ನೀಡಿ…

ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ್ ಚೆಕ್ ಹಸ್ತಾಂತರ

ಬೆಳಗಾವಿ 21: ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ…

ದೇವಸ್ಥಾನಗಳಲ್ಲಿ ಶರಣರ ಅನುಭವ ಗೋಷ್ಠಿ ಆಯೋಜನೆ

ಪಾಲಬಾವಿ 21: : ದೇವಸ್ಥಾನಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿದ್ದು, ಅವುಗಳಲ್ಲಿ ನಿತ್ಯ ಭಜನೆ, ಕೀರ್ತನೆ, ಸತ್ಸಂಗ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ…

ಈದ್ ಮಿಲಾದ್ ಶಾಂತಿ-ಸೌಹಾರ್ದದಿಂದ ಆಚರಿಸಲು ಕರೆ

ಸವದತ್ತಿ 21: ಈದ್ ಮಿಲಾದ್ ಹಬ್ಬವನ್ನು ಅಣ್ಣತಮ್ಮಂದಿರ ಭಾವನೆಯೊಂದಿಗೆ ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು ಎಂದು ನಗರ ಪೊಲೀಸ್ ಠಾಣೆಯ ವೃತ್ತ ನೀರೀಕ್ಷಕ (ಪಿಐ) ಸುರೇಶ…

ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವದನ್ನು ಅರಿಯಿರಿ: ಡಾ. ಅಲ್ಲಮಪ್ರಭು ಶ್ರೀಗಳು

ಲೋಕದರ್ಶನ ವರದಿ ನೇಸರಗಿ 20: ಇಂದಿನ ಪ್ರಸಕ್ತ ದಿನಗಳಲ್ಲಿ ಜನ ಸಮಾಜ ನಮಗೆ ಏನು ಕೊಟ್ಟಿದೆ ಎಂದು ಕೇಳುತಿದ್ದಾರೆ, ಅದನ್ನು ಸಮಾಜದ ಜನರಾದ ನಾವೆಲ್ಲರೂ ಸಮಾಜಕ್ಕೆ ನಾವು ಏನು…

ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು

ನೇಸರಗಿ 20: ಇಂದಿನ ಪ್ರಸ್ತುತ ದಿನಗಳಲ್ಲಿ ಸಮಾಜ ನಮಗೆ ಏನು ಕೊಟ್ಟಿದೆ ಎಂದು ಕೇಳುವ ಬದಲು, ಸಮಾಜದ ಜನರಾದ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ…

ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಆಚರಣೆ

ಸವದತ್ತಿ 20 : ನಗರಸಭೆ ಸಭಾ ಭವನದಲ್ಲಿ ತಾಲೂಕಾ ಆಡಳಿತ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ…

ಬಸವಣ್ಣನವರು ವಚನಗಳು ಚಿರಸ್ಥಾಯಿಯಾಗುವಂತೆ ಮಾಡಿದ್ದಾರೆ: ಡಾ. ಅಲ್ಲಮಪ್ರಭುಶ್ರೀ

ಲೋಕದರ್ಶನ ವರದಿ ಬೆಳಗಾವಿ(ನೇಸರಗಿ) 20: ವಿಶ್ವಗುರು ಬಸವಣ್ಣನವರು ಜಗತ್ತಿಗೆ ಬಹುದೊಡ್ಡ ಕಾಣಿಕೆ ಕೊಟ್ಟರು. ಬಹು ಮಹತ್ವದ ವಚನ ಸಾಹಿತ್ಯವನ್ನು ಎಲ್ಲಾ ಧರ್ಮಗಳಿಗೆ ಕೊಟ್ಟು ವಚನಗಳು…

ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ

ಲೋಕದರ್ಶನ ವರದಿ ಆಸರೆ ವೃದ್ಧಾಶ್ರಮದ ಹಿರಿಯರೊಂದಿಗೆ ಸಮಯ ಕಳೆದು ಸಿಹಿ ಹಂಚಿದ ವಿದ್ಯಾರ್ಥಿಗಳು ಯಮಕನಮರಡಿ 20: ಹಿಡಕಲ್ ಡ್ಯಾಂನಲ್ಲಿರುವ ಯಮಕನಮರಡಿ ವಿದ್ಯಾವರ್ಧಕ ಸಂಘದ…

ಯುವ ಸಂಘಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಬೆಳಗಾವಿ 20: ರಾಜ್ಯದಲ್ಲಿ ಯುವಜನರ ನಾಯಕತ್ವ ಗುಣ, ಕ್ರೀಡಾ ಪ್ರತಿಭೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಭಾರತ್ ಜೋಡೋ ಯುವ ಸಂಘ…

ಸುದ್ದಿ ಓದಿ