ಗುರ್ಲಾಪೂರದಲ್ಲಿ ಬಿ.ವೈ. ಮೊಮಿನ್ ಗುರುಗಳಿಗೆ ಸತ್ಕಾರ

ಲೋಕದರ್ಶನ ವರದಿ ಗುರ್ಲಾಪೂರ 17: ಗ್ರಾಮದ ಪಿ.ಎಂ. ಶ್ರೀ ಶಂಕರ ಮಾದರಿ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ಪಡೆದ ಶಾಲೆಯ ಶಿಕ್ಷಕ ಶ್ರೀ…

ಯುವಕರು ಕಾಯಕ ನಿಷ್ಠೆ ಅಳವಡಿಸಿಕೊಳ್ಳಲಿ: ಶಾಸಕ ವಿಶ್ವಾಸ ವೈದ್ಯ

ಸವದತ್ತಿ 17: ನಗರದ ತಾಲೂಕು ಆಡಳಿತದ ತಹಶೀಲ್ದಾರರ ಕಾರ್ಯಾಲಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಶಾಸಕ ವಿಶ್ವಾಸ ವೈದ್ಯ ಹಾಗೂ ತಹಶೀಲ್ದಾರ…

ಸೆ.19 ರಂದು ಅಂತರಪುರದಲ್ಲಿ ಪ್ರಜಾ ಸೇವಾ ಆಂದೋಲನ

ಸಂಬರಗಿ 17: ಅಂತರಪುರ ಗ್ರಾಮದಲ್ಲಿ ಸೆ.19ರಂದು ಅಂಬಾ ಭವಾನಿ ಮಂಗಲ್ ಕಾರ್ಯಾಲಯದಲ್ಲಿ ಪ್ರಜಾ ಸೇವಾ ಆಂದೋಲನ ಸಭೆ ನಡೆಯಲಿದೆ ಎಂದು ಅಂತರಪುರ ಉಪ ತಹಶೀಲ್ದಾರ್ ಅಮಿತ್ ಧವಳೇಶ್ವರ…

ನಗರದ 76 ಮನೆಗಳಿಗೆ ಪ್ರಧಾನಿ ನಮೋ ಹುಟ್ಟುಹಬ್ಬದ ಪ್ರಯುಕ್ತ ದೀಪ ವಿತರಣೆ

ಬೆಳಗಾವಿ 17: ಹರೆಯದ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದೀಜೀ ಅವರ ಹುಟ್ಟು ಹಬ್ಬದ ನಿಮಿತ್ತ ಸಕಲ ಸಜ್ಜನರ, ತಾಯಂದಿರ, ಹಿರಿಯರ ಆಶೀರ್ವಾದ ಅವರ ಮೇಲಿರಲಿ ಎಂಬ ಅಭಿಲಾಷೆಯಿಂದ ದಿ. ದಿ…

ವಿಠ್ಠಲ ರುಕ್ಮಾಯಿ ದೇವಸ್ಥಾನ ನಿರ್ಮಾಣಕ್ಕೆ ಮತ್ತೆ ರೂ10 ಲಕ್ಷ ಚೆಕ್ ಹಸ್ತಾಂತರಿಸಿದ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ 17: ಕಂಗ್ರಾಳಿ ಬಿಕೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಆರ್ಥಿಕ…

ಕಬ್ಬಿನ ಎಫ್‌ಆರ್‌ಪಿ ದರದಂತೆ ಪೂರ್ಣ ಪಾವತಿಗೆ ರೈತ ಸಂಘದ ಆಗ್ರಹ

ಬೆಳಗಾವಿ 16 : ಕಬ್ಬು ಬೆಳೆಗಾರರಿಗೆ ಸಿಗಬೇಕಾದ ಎಫ್‌ಆರ್‌ಪಿ ಹಣದ ಕುರಿತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಕಬ್ಬಿನ ಎಫ್‌ಆರ್‌ಪಿ…

‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಗೆ ಕಿರಣ ಚೌಗಲಾ ಆಯ್ಕೆ

ಲೋಕದರ್ಶನ ವರದಿ ಯಮಕನಮರಡಿ 16: ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ 2026ನೇ ಸಾಲಿನ ರಾಜ್ಯಮಟ್ಟದ ‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಗೆ ಹುಕ್ಕೇರಿ ತಾಲ್ಲೂಕಿನ ಯರಗಟ್ಟಿ…

ಮನುಷ್ಯ ಜನ್ಮ ಸಾರ್ಥಕಪಡಿಸಿ ಕೊಳ್ಳುವುದು ಕರ್ತವ್ಯ: ಮುಕ್ತಾ ತಾಯಿ

ಗುರ್ಲಾಪುರ 16: ಸಮೀಪದ ಶಿವಪುರ (ಹ) ಗ್ರಾಮದಲ್ಲಿ ಅಗಸಿ ಕಾ ಮಹಾರಾಜ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಮಾತೋಶ್ರೀ ಮುಕ್ತಾ…

ನೇಸರಗಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ

ನೇಸರಗಿ 16: ಇಲ್ಲಿನ ಪ್ರತಿಷ್ಠಿತ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿ ಪ್ರಯುಕ್ತವಾಗಿ ಮಂಗಳವಾರದಂದು ಬೆಳಿಗ್ಗೆ ರುದ್ರಾಭಿಷೇಕ, ಪುಷ​‍್ಾರೆ್ಪಣ, ಮಹಾಪೂಜೆ…

ಯಮಕನಮರಡಿಯಲ್ಲಿ ಸಾಲು ಸಾಲು ಗಣಪತಿ ಮೂರ್ತಿಗಳು

ಲೋಕದರ್ಶನ ವರದಿ ಯಮಕನಮರಡಿ 16 : ಗಣೇಶ ಚತುರ್ಥಿ ಅಂಗವಾಗಿ ಪಟ್ಟಣದಲ್ಲಿ ವಿವಿಧೆಡೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಗುತ್ತಿದೆ. ಮಾರುಕಟ್ಟೆ, ಬಾಲಗಜಾನನ…

ಹೆಚ್ಚುವರಿ ಸಾಗಾಣಿಕೆ ವೆಚ್ಚ ವಸೂಲಿ ತಡೆಗೆ ಆಗ್ರಹ

ಬೆಳಗಾವಿ 16: ಕಬ್ಬು ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಬ್ಬಿನ ಎಫ್‌ಆರ​‍್ಿ ದರವನ್ನು ಕನಿಷ್ಠ 4,500ಕ್ಕೆ ಹೆಚ್ಚಿಸಬೇಕು. ರಾಜ್ಯ ಸರ್ಕಾರವು…

ಎಸ್‌ಎಸ್‌ಎಲ್ಸಿ ಮಾದರಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ

ಸವದತ್ತಿ 16: ನಗರದ ಜಿ.ಜಿ. ಚೋಪ್ರಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ ಹಾಗೂ ಸಾಮರ್ಥ್ಯ ವೃದ್ಧಿಸುವ ಉದ್ದೇಶದಿಂದ ಕನ್ನಡ, ಗಣಿತ ಮತ್ತು ಸಮಾಜ…

ಸುದ್ದಿ ಓದಿ