ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೇಟಗೇರಿ ದ್ಯಾಮವ್ವ ಜಾತ್ರೆ ಜೈ..ಜೈ..ದ್ಯಾಮವ್ವ ಘೋಷದ ಅಬ್ಬರ * ಗ್ರಾಮವೆಲ್ಲಾ ಭಂಡಾರಮಯ *
*ಸುಧೀರ ನಾಯರ್ ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್... ದಿನವಿಡಿ ಭಂಡಾರ ಎರಚಿದ ಸ್ಥಳೀಯರು... ಗ್ರಾಮವೆಲ್ಲಾ ಭಂಡಾರಮಯ... ದಿನದಿಂದ ದಿನಕ್ಕೆ ರಂಗೇರಿದ ಜಾತ್ರಾಮಹೋತ್ಸವ..!…