ಪ್ರತಿಭಾ ಪುರಸ್ಕಾರದ ವೇದಿಕೆಯ ಮಾತು ಸಾಕಾರ: ಸೃಷ್ಟಿ ಸಾಧನೆಗೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ
ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇದಿಕೆಯಲ್ಲಿ ‘ನಾನು ಡಾಕ್ಟರ್ ಆಗುತ್ತೇನೆ, ಒಃಃಖ ಸೀಟ್ ಪಡೆದೇ ತೀರುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದ…
ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇದಿಕೆಯಲ್ಲಿ ‘ನಾನು ಡಾಕ್ಟರ್ ಆಗುತ್ತೇನೆ, ಒಃಃಖ ಸೀಟ್ ಪಡೆದೇ ತೀರುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದ…
ನೇಸರಗಿ, ಸೆ.15: ಕರ್ನಾಟಕ ನಾಡು ಕಂಡ ಅನೇಕ ಮಹಾನ್ ಶರಣರ ಜೀವನ ಚರಿತ್ರೆ, ಆದರ್ಶ ಹಾಗೂ ತತ್ವಗಳನ್ನು ಶ್ರಾವಣ ಮಾಸದಲ್ಲಿ ಎಲ್ಲ ಮಠಗಳಲ್ಲಿ ನಡೆಯುವ ಪ್ರವಚನ ಕಾರ್ಯಕ್ರಮಗಳ ಮೂಲಕ ಜನರು…
ಮದನಬಾವಿ, ಸೆ.15: ಸಮೀಪದ ಮದನಬಾವಿ ಗ್ರಾಮದ ಶ್ರೀ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ (ಐನಬಾಂವಿ) ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ…
ನೇಶರಗಿ, ಸೆ. 15: ಗ್ರಾಮೀಣ ಭಾಗದಲ್ಲಿರುವ ಅರ್ಬನ್ ಬ್ಯಾಂಕ್ಗಳ ಅಭಿವೃದ್ಧಿಗೆ ಗ್ರಾಹಕರು, ಷೇರುದಾರರು ಹಾಗೂ ಸಿಬ್ಬಂದಿ ವರ್ಗದ ಸಹಕಾರ ಮತ್ತು ಪರಿಶ್ರಮ ಅತ್ಯಗತ್ಯ. ಎಲ್ಲರ…
ಭವ್ಯ ಗಣೇಶ ಮೂರ್ತಿಗೆ ಅದ್ದೂರಿ ಸ್ವಾಗತ ಬೆಳಗಾವಿ 13: ನಗರದ ಖಡೆಬಜಾರದಲ್ಲಿರುವ ರಾಷ್ಟ್ರೀಯ ಗಣೇಶೋತ್ಸವ ಮಹಾಮಂಡಳ ವತಿಯಿಂದ ಭವ್ಯ ಗಣೇಶ ಮೂರ್ತಿಯ ಆಗಮನದ ಹಿನ್ನೆಲೆಯಲ್ಲಿ ಶನಿವಾರ…
ವಿವಾಹ ಪೂರ್ವ ತಿಳುವಳಿಕೆ ಅಗತ್ಯ: ಸುರೇಖಾ ಪಾಟೀಲ ಯಮಕನಮರಡಿ 13: ವಿವಾಹವೆಂಬುದು ಕೇವಲ ಇಬ್ಬರು ವ್ಯಕ್ತಿಗಳ ಜೀವನದ ಬೆಸುಗೆಯಲ್ಲ; ಅದು ಎರಡು ಕುಟುಂಬಗಳ ಸಂಬಂಧವನ್ನು ಬೆಸೆಯುವ…
ಇಡಿ ದಾಳಿಯಿಂದ ಸತೀಶ್ ಜಾರಕಿಹೊಳಿ ಮುಕ್ತರಾಗಲಿ: ಅಭಿಮಾನಿಯ ಉರುಳು ಸೇವೆ ಚಿಕ್ಕೋಡಿ 13: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಮನೆ ಮೇಲೆ…
ಆಂತರಿಕ ಶುದ್ಧತೆ, ಸದಾಚಾರವೇ ಶಿವಾನಂದ ಪರಮಹಂಸರ ಸಂದೇಶ ಹಾರೂಗೇರಿ 13: ಮನುಷ್ಯ ತನ್ನೊಳಗಿನ ದೈವತ್ವವನ್ನು ಅರಿತು, ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ ನಿಸ್ವಾರ್ಥ ಸೇವೆ ಮಾಡಬೇಕು…
ಸಂತಿ ಬಸ್ತವಾಡ ಚರ್ಚ್ಗೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ಬೆಳಗಾವಿ 13: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಿ ಬಸ್ತವಾಡದ ಸೆಂಟ್ ಸೆಬಾಸ್ಟಿಯನ್…
ಲೋಕದರ್ಶನ ವರದಿ ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ಸದೃಢತೆ ಕಾಮತ್ ಪ್ರೆಸ್ ಮಂಜರಿ 12: ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ಮಾನಸಿಕವಾಗಿ ಸದೃಢಗೊಳಿಸುವುದರ ಜೊತೆಗೆ ಮಾನವೀಯ…
ಡಿಜಿಟಲ್ ಪೋಸ್ಟರ್ ವಿಚಾರಕ್ಕೆ ಗಲಾಟೆ; 7 ಮಂದಿಗೆ ಗಾಯ ಸಂಬರಗಿ 12: ಸಮೀಪದ ಮಹಾರಾಷ್ಟ್ರದ ಜತ್ ತಾಲೂಕಿನ ಡಫಳಾಪುರದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ ಉಮಾಜಿರಾವ್ ನಾಯಕ್ ಅವರ…
ಪ್ರಜಾಸೇವೆ ಅಭಿಯಾನದಿಂದ ಜನರಿಗೆ ಅನುಕೂಲ: ಬಾಬಾಸಾಹೇಬ ಪಾಟೀಲ ನೇಸರಗಿ 12: ಪಿಂಚಣಿ, ಕಂದಾಯ, ವಸತಿ, ಪಡಿತರ, ಸಾರಿಗೆ, ರಸ್ತೆ, ಕುಡಿಯುವ ನೀರು, ದೇವಸ್ಥಾನ, ಸರ್ಕಾರಿ ಶಾಲೆ…