ಬಿಜೆಪಿ ನಡೆಸುವ ಅಕ್ರಮ ತಡೆಯದ ಚುನಾವಣಾ ಆಯೋಗ ನಿರ್ಜಿವವಾಗಿವೆ:ವಿ.ಎಸ್.ಉಗ್ರಪ್ಪ ಆರೋಪ
   ಬೆಂಗಳೂರು,ನ 21: ಹಲವು ಕಡೆ ಬಿಜೆಪಿ ನಾಯಕರು ಚುನಾವಣಾ ಅಕ್ರಮ ನಡೆಸುತ್ತಿದ್ದು,ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಚುನಾವಣಾ ಆಯೋಗ ನಿರ್ಜಿವವಾಗಿದೆ ಎಂದು ಮಾಜಿ ಸಂ...
November 21, 02:05 PM   |   By Admin
ಜಿ.ಟಿ.ದೇವೇಗೌಡ ಬೆಂಬಲ ಕೇಳುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಮೈಸೂರು, ನ.22 :  ಚುನಾವಣೆ ಎಂದ ಮೇಲೆ ತಂತ್ರ- ಪ್ರತಿತಂತ್ರಗಳು ರೂಪಿಸಲು ಒಬ್ಬರು ಇನ್ನೊಬ್ಬರ ಬೆಂಬಲ ಕೇಳುವುದು ಸಹಜ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಹುಣ...
November 21, 01:56 PM   |   By Admin
ಬಿಜೆಪಿಗೆ ನೈತಿಕತೆ ಇದ್ದರೆ ಜಾರ್ಜ್ ಅವರ ಕ್ಷಮೆ ಕೇಳಲಿ: ದಿನೇಶ್ ಗುಂಡೂರಾವ್
ಬೆಂಗಳೂರು, ನ 21: ಡಿವೈ ಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರ ಪಾತ್ರವಿಲ್ಲ ಎಂದು ಸಿಬಿಐ ವರದಿ ನೀಡಿದ್ದು, ಜಾರ್ಜ್ ವಿರುದ್ಧ ಅನಗತ್ಯ ಆರೋಪ ಮಾಡ...
November 21, 01:53 PM   |   By Admin
ಸಿಬಿಐ ಬಿ ರಿಪೋರ್ಟ್ ಸಮಾಧಾನ ತಂದಿದೆ: ಕೆ.ಜೆ.ಜಾರ್ಜ್
ಬೆಂಗಳೂರು, ನ. 21:   ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್  ಸಲ್ಲಿಸಿ ತಮ್ಮದೇನೂ ಪಾತ್ರವಿಲ್ಲ ಎಂದು ಹೇಳಿರುವುದು ಮನಸಿಗೆ ಸಮಾಧಾನ, ...
November 21, 01:33 PM   |   By Admin
ಏಕ ಪಕ್ಷದ ಸ್ಥಿರ ಸರ್ಕಾರ ಸ್ಥಾಪನೆ,ಅಭಿವೃದ್ಧಿ ಪರ ಮತಯಾಚನೆ: ಅರವಿಂದ ಲಿಂಬಾವಳಿ ಹೇಳಿಕೆ
 ಬೆಂಗಳೂರು,ನ 21: 15 ಕ್ಷೇತ್ರಗಳ ಉಪ ಚುನಾವಣೆಗೆ ಸಂಪೂರ್ಣವಾಗಿ ಸನ್ನದ್ದವಾಗಿದೆ, ಚುನಾವಣೆಯಲ್ಲಿ ನಾವು ಏಕ ಪಕ್ಷದ ಸ್ಥಿರ ಸಕರ್ಾರ ಸ್ಥಾಪನೆ ಹಾಗು ಅಭಿವೃದ್ಧಿ  ಪರ ಮತಗಳ...
November 21, 01:22 PM   |   By Admin
ಮಹದಾಯಿ ವಿಚಾರದಲ್ಲಿ ಜನರ ಋಣ ತೀರಿಸಿ, ಇಲ್ಲವಾದರೆ ರಾಜೀನಾಮೆ ನೀಡಿ : ಡಿ.ಕೆ.ಶಿವಕುಮಾರ್ ವಾಗ್ದಾಳಿ
  ಹುಬ್ಬಳ್ಳಿ,ನ 21:  ಉತ್ತರ ಕನರ್ಾಟಕ ಭಾಗದ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸಕರ್ಾರ ಮಾಡಲು ಆಗುತ್ತದೆ, ನಿಮಗೆ ಮತ ನೀಡಿದ ಉತ್ತರ ಕನರ್ಾಟಕದ ಮತದಾರರ ಹಕ್ಕಾದ ಮ...
November 21, 01:15 PM   |   By Admin
ಕಮಲಹಾಸನ್ ಗೆ ನಾಳೆ ಚೆನ್ನೈ ನಲ್ಲಿ ಶಸ್ತ್ರಚಿಕಿತ್ಸೆ
ಚೆನ್ನೈ, 21 ಬಹುಭಾಷಾ ನಟ,  ತಮಿಳುನಾಡಿನ  ಮಕ್ಕಲ್ ನೀದಿ ಮಯ್ಯಂ ಪಕ್ಷ - ಎಂ ಎನ್ ಎಂ ಪಿ   ಅಧ್ಯಕ್ಷ ಕಮಲ ಹಾಸನ್ ಅವರು ನಾಳೆ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ...
November 21, 11:14 AM   |   By Admin
ತನ್ವೀರ್ ಸೇಠ್ ಚೇತರಿಕೆ: ಇಂದು ಅಥವಾ ನಾಳೆ ವಾಡರ್್ಗೆ ಸ್ಥಳಾಂತರ
ಮೈಸೂರು,.21 ಹಲ್ಲೆಗೆ ಒಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಚೇತರಿಸಿಕೊಳ್ಳುತ್ತಿದ್ದು, ಇಂದು ಅಥವಾ ನಾಳೆ ಐಸಿಯುನಿಂ...
November 21, 10:48 AM   |   By Admin
ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗೆ ರಾತ್ರಿ ಪಾಳಿಯ ಕೆಲಸಕ್ಕೆ ಅನುಮತಿ; ಸುರೇಶ್ ಕುಮಾರ
ಬೆಂಗಳೂರು 20: ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶದಂತೆ 1948ರ ಕಾರ...
November 20, 03:05 PM   |   By Admin
ಹೇಮಲತಾ ಗೋಪಾಲಯ್ಯ ಸೇರಿ ಜೆಡಿಎಸ್ ನ ಹಲವರ ಉಚ್ಛಾಟನೆ: ಎಚ್.ಕೆ. ಕುಮಾರ ಸ್ವಾಮಿ
ಬೆಂಗಳೂರು20: ಜೆಡಿಎಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ಬಸವೇಶ್ವರ ನಗರ ಸಿಪಿಐ ಸೋಮಶೇಖರ್ ಅವರನ್ನು  ವರ್ಗಾವಣೆ ಮಾಡುವಂತೆ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನ...
November 20, 02:39 PM   |   By Admin

ಇತ್ತೀಚಿನ ಸುದ್ದಿ