ಶಬರಿಮಲೆಯಲ್ಲಿ ಬಿಗುವಿನ ಪರಿಸ್ಥಿತಿ, ಹೆಚ್ಚಿನ ಭದ್ರತೆ
ಕೊಚ್ಚಿ,  26  ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಮಂಗಳವಾರ ಕೇರಳ ಶಬರಿಮಲೆ ದೇವಾಲಯದ ಪ್ರವೇಶಕ್ಕೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಬಿಗಿ ಭದ್ರತ...
November 26, 10:58 AM   |   By Admin
ಅಯ್ಯಪ್ಪ ದೇಗುಲ ಪ್ರವೇಶಿಸಲು ಕೊಚ್ಚಿ ತಲುಪಿದ ತೃಪ್ತಿ ದೇಸಾಯಿ
 ಕೊಚ್ಚಿ, 26  ಭೂಮಾತಾ ಬ್ರಿಗೇಡ್ ಸಂಸ್ಥಾಪಕ ಮತ್ತು ಕಾರ್ಯಕತರ್ೆ ತೃಪ್ತಿ ದೇಸಾಯಿ ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಲು ಸಜ್ಜಾಗಿದ್ದು, ಮಂಗಳವಾರ ಕೊಚ್ಚಿ ಅಂತಾರ...
November 26, 10:51 AM   |   By Admin
ಆರಂಭಿಕ ವಹಿವಾಟಿನಲ್ಲಿ 41 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್
ಮುಂಬೈ, ನ 26 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 133 ಅಂಕ ಏರಿಕೆ ಕಂಡು 41 ಸಾವಿರದ ಗಡಿ ದಾಟಿದೆ.    ಸೆನ್ಸೆಕ್ಸ್ 4...
November 26, 10:26 AM   |   By Admin
ಶಾಸಕ ತನ್ವೀರ್ ಸೇಠ್ ಡಿಸ್ಚಾರ್ಜ
 ಮೈಸೂರು, ನ 26 ಮಾರಣಾಂತಿಕ ದಾಳಿಯ ಹಿನ್ನೆಲೆಯಲ್ಲಿ ಕಳೆದ ವಾರ ಆಸ್ಪತ್ರೆಗೆ ದಾಖಗಿದ್ದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ತನ್ವೀರ್ ಸೇಠ್ ಅವರನ್ನು ಮಂಗಳವಾರ ಆಸ್ಪತ...
November 26, 10:22 AM   |   By Admin
ಮಹಾ ಬಿಕ್ಕಟ್ಟು: ಮಂಗಳವಾರ ಸುಪ್ರೀಂ ತೀರ್ಪು; ಸಂಸತ್ ಕಲಾಪಕ್ಕೆ ಅಡ್ಡಿ; ಒಗ್ಗಟ್ಟಾದ ವಿಪಕ್ಷ
ಮುಂಬೈ/ನವದೆಹಲಿ, ನ.25: ಮಹಾರಾಷ್ಟ್ರ ಸರ್ಕಾರ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಸತ್ ಕಲಾಪ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷದ ದೇವೇ...
November 25, 03:07 PM   |   By Admin
ಆನಂದ್ ಸಿಂಗ್ ಗೆದ್ದ ಮೊದಲ ದಿನವೇ ಕಾಂಗ್ರೆಸ್ ಗೆ ಟೋಪಿ ಹಾಕಲೆತ್ನಿಸಿದ ನಯವಂಚಕ: ಎಚ್.ಡಿ. ಕುಮಾರ ಸ್ವಾಮಿ
ವಿಜಯನಗರ, ನ 25: ಅನರ್ಹ ಶಾಸಕ ಆನಂದ್ ಸಿಂಗ್‌ ಮತ್ತೆ ಬಿಜೆಪಿಗೆ ಹೋಗುವುದಾಗಿದ್ದರೆ ಕಾಂಗ್ರೆಸ್‌ ಸೇರಿದ್ದಾರೂ ಏಕೆ?. ಆತ ಕಾಂಗ್ರೆಸ್‌ನಿಂದ ಗೆದ್ದ ಮೊದಲ ದಿನವೇ ಪಕ್ಷಕ್ಕೆ ಟೋಪಿ ಹಾಕ...
November 25, 01:36 PM   |   By Admin
ಅಜಿತ್ ಪವಾರ್ ಗೆ ಶಿವಸೇನೆ ಬಿಗ್ ಆಫರ್ ...!
ಮುಂಬೈ, 25 ದಿನದಿಂದ ದಿನಕ್ಕೆ  ಬದಲಾಗುತ್ತಿರುವ  ಮಹಾರಾಷ್ಟ್ರ ರಾಜ್ಯ   ರಾಜಕೀಯದಲ್ಲಿ ಇಂದು ಮತ್ತೊಂದು ಕುತೂಹಲಕಾರಿ ತಿರುವು  ಪಡೆದುಕೊಳ್ಳುತ್ತಿದೆ.&...
November 25, 10:27 AM   |   By Admin
ಕೇರಳದಲ್ಲಿ ಆಟೋ-ಬಸ್ ಡಿಕ್ಕಿ: ನಾಲ್ವರು ಸಾವು
ಕೊಚ್ಚಿ, 25 -ಇಲ್ಲಿಗೆ ಸಮೀಪದ ಅಂಗಮಲಿ ಸಮೀಪದ ಪ್ರಮುಖ ಜಂಕ್ಷನ್ನಲ್ಲಿ ಆಟೋ ರಿಕ್ಷಾವೊಂದು ಖಾಸಗಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಮಹಿಳೆಯರು, ಚಾಲಕ ಸೇರಿದಂತೆ ನಾ...
November 25, 10:21 AM   |   By Admin
ಉಪ ಚುನಾವಣೆಯಲ್ಲಿ ಅಗತ್ಯ ಸ್ಥಾನ ಗೆಲ್ಲದಿದ್ದರೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಲ್ಲ : ಸಿದ್ದರಾಮಯ್ಯ ಭವಿಷ್ಯ
ಹುಬ್ಬಳ್ಳಿ, 25  ಉಪ ಚುನಾವಣೆಯಲ್ಲಿ ಬಿಜೆಪಿ ಸೋತರೆ ಸಕರ್ಾರಕ್ಕೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.  ...
November 25, 10:10 AM   |   By Admin
ಶಾಸಕ ಯು.ಟಿ.ಖಾದರ್ ಅವರಿಗೆ ಗನ್ ಮ್ಯಾನ್ ಭದ್ರತೆ
ಮಂಗಳೂರು .25  ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬೆನ್ನಲ್ಲೇ ಮತ್ತೋರ್ವ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರಿಗೆ ಮಂಗಳೂರು ನ...
November 25, 10:06 AM   |   By Admin

ಇತ್ತೀಚಿನ ಸುದ್ದಿ