ಕೆಎಸ್ಆರ್ಟಿಸಿ ಬಸ್ ಮಗುಚಿ ಬಿದ್ದು ಓರ್ವ ಪ್ರಯಾಣಿಕ ಸಾವು; 25 ಮಂದಿಗೆ ಗಾಯ
ಹಾಸನ,.25  ಕೆಎಸ್ಆರ್ಟಿಸಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, 25ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರ...
November 25, 10:03 AM   |   By Admin
ಹುಳಿಮಾವು ; ಬಿಬಿಎಂಪಿಯಿಂದ ರಕ್ಷಣಾ ಕಾರ್ಯ ತೀವ್ರ
 ಬೆಂಗಳೂರು,  25 ಬೊಮ್ಮನಹಳ್ಳಿ ವಲಯದ ಅರಕೆರೆ ವಾಡರ್್ ನಲ್ಲಿರುವ ಹುಳಿಮಾವು ಕೆರೆ ದಂಡೆ ಒಡೆದು ಏಕಾಏಕಿ ನೀರು ನುಗ್ಗಿದ್ದರಿಂದ ಆರು ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ...
November 25, 09:59 AM   |   By Admin
ಹೆಣ್ಮಗಳಾಗಿ 1200 ಕೋಟಿ ಅನುದಾನ ತಂದಿದ್ದೇನೆ,ನೀವು ಗಂಡಸಾಗಿ ಅಷ್ಟು ಮಾಡಲು ಸಾಧ್ಯವಿಲ್ಲವೇ : ಮಹೇಶ್ ಕುಮಟಹಳ್ಳಿಗೆ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಲೇವಡಿ
ಬೆಂಗಳೂರು,ನ 24: ಕೊಟ್ಟ ಕುದುರೆ ಏರಲಾಗದವನು ಶೂರನೂ ಅಲ್ಲ ವೀರನೂ ಅಲ್ಲ,ಹೆತ್ತ ತಾಯಿಗೆ ದ್ರೋಹ ಬಗೆದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ಸೋಲಿಸಿ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ...
November 24, 02:16 PM   |   By Admin
ಅನರ್ಹರೆಲ್ಲ ಬಹುತೇಕ ಸೋತಿದ್ದು, ಕಾಂಗ್ರೆಸ್ 12 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ: ದಿನೇಶ್ ಗುಂಡೂರಾವ್
ಹುಣಸೂರು, ನ 24 :  ಮತದಾನಕ್ಕೂ ಮುನ್ನವೇ ಅನರ್ಹ ಶಾಸಕರೆಲ್ಲರೂ ಬಹುತೇಕ ಸೋತಿದ್ದು, ಕಾಂಗ್ರೆಸ್ ಕನಿಷ್ಠ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್...
November 24, 02:09 PM   |   By Admin
ಸಿದ್ದರಾಮಯ್ಯ ಒಂಟಿ ಅಲ್ಲ- ಯು ಟಿ ಖಾದರ್
ಹುಣಸೂರು, ನ, 24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂಟಿ ಅಲ್ಲ.  ಅವರೊಂದಿಗೆ ಕಾಂಗ್ರೆಸ್ ನ ಸಮಸ್ತ ನಾಯಕರು ಕಾರ್ಯಕರ್ತರು ಇದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದ...
November 24, 02:03 PM   |   By Admin
ವೈದ್ಯರ ಮೇಲಿನ ಹಲ್ಲೆ ನಿಲ್ಲಬೇಕು: ಡಾ. ಸಿ.ಎನ್. ಮಂಜುನಾಥ್
ಬೆಂಗಳೂರು, ನ 24 : ವೈದ್ಯರು ರೋಗಿಗಳ ಹಿತ ರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಕೆಲವೊಂದು ಸಂದರ್ಭದಲ್ಲಿ ರೋಗಿ ಮೃತಪಟ್ಟರೆ ವೈದ್ಯರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಅಂತಹ ಸಂದರ್ಭದ...
November 24, 01:54 PM   |   By Admin
ಸರ್ಕಾರ ಉಳಿಸುತ್ತೇನೆ,ಆದರೆ ಯಾವ ಸರ್ಕಾರ ಎಂಬುದನ್ನು ಡಿಸೆಂಬರ್ 9 ರಂದು ತೀರ್ಮಾನ : ಎಚ್.ಡಿ.ಕುಮಾರಸ್ವಾಮಿ ಲೇವಡಿ
ಬೆಂಗಳೂರು,ನ 24: ಮುಖ್ಯಮಂತ್ರಿಗಳು ಪ್ರಾಣ ಕೊಡಬೇಕಾಗಿರೋದು ಈ ರಾಜ್ಯದ ಜನರ ಸಮಸ್ಯೆಗಳಿಗಾಗಿ ಆದರೆ ಇವರ ಬಾಯಲ್ಲಿ ಅನರ್ಹರ ಆಮಿಷಕ್ಕೆ ಒಳಗಾಗಿರುವ ಶಾಸಕರಿಗಾಗಿ ಪ್ರಾಣ ಕೊಡುತ್ತೇನೆ ಎಂ...
November 24, 01:52 PM   |   By Admin
ಅಜಿತ್ ಪವಾರ್ ನಿಧರ್ಾರಕ್ಕೆ ಎನ್ಸಿಪಿ ಬೆಂಬಲವಿಲ್ಲ: ಶರದ್ ಪವಾರ್
ಮುಂಬೈ, .23  ಬಿಜೆಪಿ ಜೊತೆ ಸೇರಿ ಸಕರ್ಾರ ರಚಿಸುವ ಅಜಿತ್ ಪವಾರ್ ನಿಧರ್ಾರಕ್ಕೆ ತಮ್ಮ ಬೆಂಬಲವಿಲ್ಲ. ಇದು ಪಕ್ಷದ ನಿಧರ್ಾರವಲ್ಲ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಸ್ಪಷ್ಟಪಡ...
November 23, 11:12 AM   |   By Admin
ಶಿವಸೇನಾ ಕನಸು ಭಗ್ನಗೊಳಿಸಿದ ಮೋದಿ- ಶಾ ಜೋಡಿ
ಮುಂಬೈ, 23   ಮಹಾರಾಷ್ಟ್ರ ರಾಜಕೀಯ ದೊಡ್ಡ ತಿರುವು  ಪಡೆದುಕೊಂಡಿದೆ.  ರಾತ್ರೋ ರಾತ್ರಿ  ಸಮೀಕರಣಗಳು ಬದಲಾಗಿವೆ.  ಬೆಳಗ್ಗೆ  ಎದ್ದು ನೋಡಿದ...
November 23, 11:09 AM   |   By Admin
ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಬಿಜೆಪಿಗೆ ಅಜಿತ್ ಬೆಂಬಲ : ಶಿವಸೇನೆ
ಮುಂಬೈ,  23  ರಾಜ್ಯದಲ್ಲಿ ಬಿಜೆಪಿ ಜೊತೆ ಸಕರ್ಾರ ರಚಿಸುವ ಮೂಲಕ  ಅಜಿತ್ ಪವಾರ್ ಅವರು   ಮಹಾರಾಷ್ಟ್ರದ ಜನತೆ ಮಾತ್ರವಲ್ಲದೆ  ಮತ್ತು ಪಕ್ಷದ ಮುಖ್...
November 23, 11:06 AM   |   By Admin

ಇತ್ತೀಚಿನ ಸುದ್ದಿ