ಮುಂದಗೋಡ

ಮನೆ ಕಳ್ಳತನ: ಮೂವರು ಆರೋಪಿಗಳ ಬಂಧನ

ಲೋಕದರ್ಶನ ವರದಿ ಮುಂಡಗೋಡ: ಮನೆ ಕಳ್ಳತನಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿಯ ಸಲೀಮ್, ಅಬ್ದುಲ್‌ಸತ್ತಾರ ಮುಲ್ಲಾ…

ವಾರ್ಷಿಕ ಸರ್ವಸಾಧಾರಣ ಸಭೆ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದ ಶ್ರೀಕಲ್ಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಶರಾವತಿ ಗ್ರಾ.ಪಂ.ಮಟ್ಟದ ಒಕ್ಕೂಟ ಇಂದೂರಿನ ವಾರ್ಷಿಕ ಸರ್ವಸಾಧಾರಣ ಸಭೆ ಜರುಗಿತು…

ಆಂಬುಲೆನ್ಸ್‌ನಲ್ಲಿ ಮಹಿಳೆಗೆ ಹೆರಿಗೆ

ಲೋಕದರ್ಶನ ವರದಿ ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಮಹಿಳೆಗೆ ಶುಕ್ರವಾರ 108 ಆಂಬುಲೆನ್ಸ್‌ನಲ್ಲಿ ಹೆರಿಗೆ ಆಗಿದೆ. ಇಂದಿರಾ ಮಂಜುನಾಥ ಲಮಾಣಿ ಎಂಬುವರಿಗೆ 108 ಆಂಬುಲೆನ್ಸ್‌ನಲ್ಲಿ…

ರೈತರಿಗೆ ರಿಯಾಯತಿ ದರದಲ್ಲಿ ಸಸಿಗಳ ಮಾರಾಟ ಮಾಡಲಾಗುವುದು:ಸುರೇಶ

ಲೋಕದರ್ಶನ ವರದಿ ಮುಂಡಗೋಡ:ಯಲ್ಲಾಪುರ ವಿಭಾಗ ಮುಂಡಗೋಡ ವಲಯದ ಕಾಳಗನಕೊಪ್ಪ ಸಸ್ಯಪಾಲನದಲ್ಲಿ ಸಸಿಗಳ ವಿವಿಧ ಯೋಜನೆಗಳ ಕುರಿತು ಇಲ್ಲಿನ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ಶನಿವಾರ…

ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆಗೆ ಕೈಜೋಡಿಸಿ: ಪ್ರವೀಣ ಕಟ್ಟಿ

ಲೋಕದರ್ಶನ ವರದಿ ಮುಂಡಗೋಡ:ಗ್ರಾ.ಪಂ.ಮಟ್ಟದ ಉದ್ಯೋಗಖಾತ್ರಿ ಯೋಜನೆಯ ಸದುಪಯೋಗ ಪಡೆದು ಎಲ್ಲರೂ ತಮ್ಮ ಮನೆಗಳ ಅಕ್ಕ-ಪಕ್ಕದಲ್ಲಿ, ಹೊಲ-ಗದ್ದೆಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ…

ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು: ಅಶೋಕ ಶಿರ್ಸಿಕರ

ಮುಂಡಗೋಡ:ಕುಳಿತಲ್ಲಿಯೇ ಜಗತ್ತನ್ನು ನೋಡುವ ಶಕ್ತಿ ಪ್ರತಿಯೊಬ್ಬರಿಗೆ ಇದೆ ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು ಎಂದು ಜನಸಮೃದ್ಧಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗು ಜಿ.ಪಂ…

ಮುಂಡಗೋಡ ಎಜುಕೇಶನ್ ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

ಮುಂಡಗೋಡ:ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳು ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಎಮ್‌.ಇ.ಎಸ್‌…

ಬಸವಣ್ಣನವರ ಚರಿತ್ರೆಗೆ ಧಕ್ಕೆ ತರುವ ಲೋಪದೋಷ ಸರಿಪಡಿಸಲು ಮನವಿ

ಲೋಕದರ್ಶನ ವರದಿ ಮುಂಡಗೋಡ:ಶಿಕ್ಷಣ ಇಲಾಖೆಯನ್ನು ಸೀಮಿತ ಧರ್ಮಿಯವಾಗಿ ಮಾಡುತ್ತಿರುವುದನ್ನು ಖಂಡಿಸಿ, ಪಠ್ಯದಲ್ಲಿ ಕೋಮುವಾದ ಹರಡುವ ವ್ಯಕ್ತಿಗಳ ಚರಿತ್ರೆಯನ್ನು ಕೈ ಬಿಡುವ ಹಾಗೂ ಹಳೇಯ…

ಮೋದಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ: ಹೊಸಕೊಪ್ಪ

ಮುಂಡಗೋಡ:ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯವರ ವಿಚಾರಗಳಿಗೆ ಇಡಿ ವಿಶ್ವದ ಪ್ರಬಲ ರಾಷ್ಟ್ರಗಳು ಭಾರತದತ್ತ ಗಮನ ಹರಿಸುವಂತಾಗಿದೆ ಅವರು ದೇಶಕ್ಕೆ ನೀಡಿದ ಯೋಜನೆಗಳನ್ನು ಜನರಿಗೆ…

ಡೆಂಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಓಷಧಿ ಸಿಂಪಡಣೆ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಡೆಂಗ್ಯೂ ಜ್ವರದ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾ.ಪಂ.ವತಿಯಿಂದ ರವಿವಾರ ಓಷಧಿ ಸಿಂಪಡಣೆ ಮಾಡಲಾಯಿತು. ಗ್ರಾಮದ…

ವೈಜ್ಞಾನಿಕ ಪದ್ಧತಿ ಕಬ್ಬು ಬೇಸಾಯ ಮಾಡಲು ತರಬೇತಿ ಅಗತ್ಯ: ಬಸವರಾಜ

ಲೋಕದರ್ಶನ ವರದಿ ಮುಂಡಗೋಡ:ವೈಜ್ಞಾನಿಕ ಪದ್ಧತಿಯಲ್ಲಿ ಕಬ್ಬು ಬೇಸಾಯ ಮಾಡುವ ವಿಧಾನವನ್ನು ತಿಳಿದುಕೊಳ್ಳಲು ತರಬೇತಿ ಅಗತ್ಯ ಎಂದು ಪ್ರಗತಿಪರ ರೈತ ಬಸವರಾಜ ನಡುವಿನಮನಿ ಹೇಳಿದರು…

ವಿಶ್ವ ತಂಬಾಕು ರಹಿತ ದಿನಾಚರಣೆ: ಅಂಗಡಿಗಳ ಮೇಲೆ ದಾಳಿ, ದಂಡ

ಮುಂಡಗೋಡ 28: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ತನಿಖಾದಳದವರು ಶನಿವಾರ ಪಟ್ಟಣದ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿ ಜಾಗೃತಿ ಮೂಡಿಸಿದರು. ತಹಶೀಲ್ದಾರ…

ಸುದ್ದಿ ಓದಿ