ಮನರಂಜನೆ

'ಗುಲಾಬೊ ಸಿತಾಬೋ' ಚಿತ್ರೀಕರಣ ಆರಂಭಿಸಿದ ಅಮಿತಾಬ್

ಮುಂಬೈ, ಜೂನ್ 19 : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮುಂಬರುವ 'ಗುಲಾಬೊ ಸಿತಾಬೋ' ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಸೂಜಿತ್ ಸಿರ್ಕಾರ್ ಅವರ ನಿರ್ದೇಶನದಲ್ಲಿ ಈ…

'83' ಚಿತ್ರಕ್ಕೆ 14 ಕೋಟಿ ರೂ ಸಂಭಾವನೆ ಪಡೆದ ದೀಪಿಕಾ

ಮುಂಬೈ, ಜೂನ್ 13: ಇತ್ತೀಚೆಗಷ್ಟೇ ಬಾಲಿವುಡ್ ನಟ ಹೃತಿಕ್ ರೋಶನ್ ಚಿತ್ರವೊಂದಕ್ಕೆ ಬರೋಬ್ಬರಿ 48 ಕೋಟಿ ರೂ. ಸಂಭಾವನೆ ಪಡೆದು ಸುದ್ದಿಯಾದ ಬೆನ್ನಲ್ಲೇ, ನಟಿ ದೀಪಿಕಾ ಪಡುಕೋಣೆ ತಮ್ಮ…

ತೆರೆಯ ಮೇಲೂ ರಣವೀರ್ ಗೆ ಪತ್ನಿಯಾಗಲಿರುವ ದೀಪಿಕಾ

ನವದೆಹಲಿ, ಜೂನ್ 12: ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡಿದ್ದ ಬಾಲಿವುಡ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಳೆದ ವರ್ಷವಷ್ಟೇ ಜೀವನದಲ್ಲೂ ಜೊತೆಯಾಗಿದ್ದು ಈಗ ಹಳೆಯ…

ಚಿತ್ರ "ಕಿಕ್ 2" ಕ್ಕಾಗಿ ಯಾರೂ ಭೇಟಿಯಾಗಿಲ್ಲ: ದಿಶಾ ಪಟಾನಿ

ಮುಂಬೈ, ಮೇ 8 ಬಾಲಿವುಡ್ನಿರ್ದೇಶಕ ಸಾಜೀದ್ ನಡಿಯಾದವಾಲಾ ಅವರುನಿರ್ಮಿಸುತ್ತಿರುವ "ಕಿಕ್ 2" ಚಿತ್ರದಲ್ಲಿ ಅಭಿನಯಿಸುವಂತೆ ಯಾರೂ ತಮ್ಮಸಂಪರ್ಕಿಸಿಲ್ಲ ಸಿಲ್ಲ ಎಂದು ದಿಶಾ ಪಟಾನಿ…

ದೀಪಿಕಾ ಅಭಿನಯದ ಚಿತ್ರ ನಿರ್ಮಿಸಲಿದ್ದಾರೆ ಅನುರಾಗ್ ಬಾಸು

ಮುಂಬೈ, ಮೇ 8 ಬಾಲಿವುಡ್ ನಿರ್ದೇಶಕ ಅನುರಾಗ ಬಾಸು ಅವರು ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ಅಭಿನಯದ ಚಿತ್ರ ನಿಮರ್ಿಸಲು ಉತ್ಸುಕರಾಗಿದ್ದಾರೆ. ಅನುರಾಗ್ ಬಾಸು ಅವರು 2007ರಲ್ಲಿ…

ಅಭಿನವ ಬಿಂದ್ರಾ ಬಯೋಪಿಕ್ ನಲ್ಲಿ ಹರ್ಷವರ್ಧನ ತಂದೆಯಾಗಿ ಅಭಿನಯಿಸಲಿದ್ದಾರೆ ಅನಿಲ್ ಕಪೂರ್

ಮುಂಬೈ, ಮೇ 8 ಬಾಲಿವುಡ್ ನ ಮಿಸ್ಟರ್ ಇಂಡಿಯಾ ಅನಿಲ್ ಕಪೂರ್, ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಅವರ ಬಯೋಪಿಕ್ ನಲ್ಲಿ ತಮ್ಮ ಪುತ್ರ ಹರ್ಷವರ್ಧನ ಕಪೂರ್…

ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರೀಕರಣ ಶುರು

ಮುಂಬೈ, ಮೇ 8 ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ "ಸೂರ್ಯವಂಶಿ" ಚಿತ್ರದ ಚಿತ್ರೀಕರಣ ಶುರುವಾಗಿದೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ "ಸೂರ್ಯವಂಶಿ" ಚಿತ್ರದಲ್ಲಿ…

ಎರಡು-ಮೂರು ಚಿತ್ರಗಳ ವೈಫಲ್ಯದಿಂದ, ಖಾನ್ ತ್ರೈಯರ ಅವಧಿ ಮುಗಿಯುದಿಲ್ಲ: ನವಾಜುದ್ದಿನ್

ಮುಂಬಯಿ, ಮೇ 2 ಎರಡು-ಮೂರು ಚಿತ್ರಗಳು ವೈಫಲ್ಯದಿಂದ ಖಾನ್ ತ್ರೈಯರ ಅವಧಿ ಮುಗಿಯುದಿಲ್ಲ ಎಂದು ಬಾಲಿವುಡ್ ನಟ ನವಾಜುದ್ದಿನ್ ಸಿದ್ಧಿಖಿ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಕೆಲ…

ನನ್ನ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗಿಲ್ಲ ಅನುಮತಿ: ಆಯುಷ್ಮಾನ್

ಮುಂಬಯಿ, ಮೇ 2 ತಮ್ಮ ಅಭಿನಯದ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗೆ ಅನುಮತಿ ಕೊಟ್ಟಿಲ್ಲವಂತೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ. ಆಯುಷ್ಮಾನ್ ಖುರಾನಾ, 'ವಿಕ್ಕಿ ಡೋನರ್' ಚಿತ್ರದಿಂದ…

ಅಮ್ಮ ನ ಸಹಾಯದಿಂದ ಬ್ರೇಕ್ ಅಪ್ ನಂತರ ಚೇತರಿಸಿಕೊಂಡೆ: ಕತ್ರಿನಾ

ಮುಂಬಯಿ, ಏ 30 ನಟ ರಣಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ನಂತರ ಅದರಿಂದ ಚೇತರಿಸಿಕೊಳ್ಳಲು ಅಮ್ಮ ತುಂಬಾ ಸಹಾಯ ಮಾಡಿದ್ದಾರೆ ಎಂದು ಬಾಲಿವುಡ್ ಬಾಬರ್ಿ ಗಲರ್್ ಕತ್ರಿನಾ ಕೈಫ್…

ಪಾಣಿಪತ್ ನಲ್ಲಿ ಮರಾಠಿ ಸವಾಲಿನ ಪಾತ್ರ: ಕೃತಿ

ಮುಂಬೈ, ಏ 30 ಪಾಣಿಪತ್ ಚಿತ್ರದಲ್ಲಿನ ಮರಾಠಿ ಪಾತ್ರ ನನಗೆ ತುಂಬ ಸವಾಲಿನದ್ದಾಗಿತ್ತು ಎಂದು ಬಾಲಿವುಡ್ ಅಭಿನೇತ್ರಿ ಕೃತಿ ಸೇನನ್ ಅಭಿಪ್ರಾಯಪಟ್ಟಿದ್ದಾರೆ. ಕೃತಿ ಸೇನನ್, ಸದ್ಯ…

ಮರ್ದಾನಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಲಿದ್ದಾರೆ ರಾಣಿಮುಖರ್ಜಿ

ಮುಂಬೈ, ಏ 30 ಬಾಲಿವುಡ್ ಅಭಿನೇತ್ರಿ ರಾಣಿ ಮುಖರ್ಜಿ ತಮ್ಮ ಸೂಪರ್ ಹಿಟ್ "ಮರ್ದಾನಿ" ಚಿತ್ರದ ಎರಡನೇ ಭಾಗದಲ್ಲಿ ಅಭಿನಯಿಸುತ್ತಿದ್ದು, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ…

ಸುದ್ದಿ ಓದಿ