ಮನರಂಜನೆ

ದೀಪಿಕಾ ಜೊತೆ ನರ್ತಿಸುವ , ಕರೀನಾ ಜೊತೆ ನಟಿಸುವಾಸೆ : ಕತ್ರಿನಾ

ಮುಂಬಯಿ, ಏ 29ಬಾಲಿವುಡ್ ಬಾರ್ಬಿ ಗರ್ಲ್ ಕತ್ರಿನಾ ಕೈಫ್, ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ಜೊತೆ ನರ್ತಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕತ್ರಿನಾ ಕೈಫ್, ಪ್ರಖ್ಯಾತ ಟಾಕ್…

ಆಸ್ಕರ್ ಪುರಸ್ಕಾರ ಇದೀಗ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ ಅವಾರ್ಡ್

ಲಾಸ್ ಏಂಜಲೀಸ್, ಏ 24 (ಕ್ಸಿನ್ಹುವಾ) ಆಸ್ಕರ್ ಎಂದೇ ಖ್ಯಾತವಾಗಿದ್ದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ರ್ಸ ಅಂಡ್ ಸೈನ್ಸನ್ ನ ವಿದೇಶಿ ಚಿತ್ರ ವಿಭಾಗವನ್ನು ಇಂಟರ್ ನ್ಯಾಷನಲ್ ಫೀಚರ್…

ಮತ್ತೊಮ್ಮೆ ತೆರೆಗೆ ಅಕ್ಷಯ್, ಕತ್ರಿನಾ ಜೋಡಿ

ಮುಂಬಯಿ, ಏ 22 ಅನೇಕ ಚಿತ್ರಗಳಲ್ಲಿ ತೆರೆಹಂಚಿಕೊಂಡು ಪ್ರೇಕ್ಷಕರನ್ನು ರಂಜಿಸಿರುವ ಕೈಫ್ ಹಾಗೂ ನಟ ಅಕ್ಷಯ್ ಕುಮಾರ್ ಈಗ ಮತ್ತೊಂದು ಚಿತ್ರದಲ್ಲಿ ಜೊತೆಯಾಗಲಿದ್ದಾರೆ. ಈ ಜೋಡಿ…

ಐದು ವಾರಗಳಲ್ಲೇ 103 ಕೋಟಿ ರೂ. ಗಳಿಸಿದ 'ಬದ್ಲಾ'

ನವದೆಹಲಿ, ಏ 22 ಬಿ ಅಮಿತಾಭ್ ಬಚ್ಚನ್ ಹಾಗೂ ನಟಿ ತಾಪ್ಸಿ ಪನ್ನು ನಟನೆಯ 'ಬದ್ಲಾ' ಚಿತ್ರ ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜೊತೆಗೆ, ಐದನೇ ವಾರಾಂತ್ಯದಲ್ಲೇ 100 ಕೋಟಿ…

ಕಂಚನಾ ರಿಮೇಕ್ ಚಿತ್ರದಲ್ಲಿ ಅಕ್ಷಯ್

ಮುಂಬೈ, ಏ 22 ಸೂಪರ್ ಹಿಟ್ ಚಿತ್ರ ಕಂಚನಾ ಹಿಂದಿ ಭಾಷೆಗೆ ರಿಮೇಕ್ ಆಗಲಿದ್ದು, ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ರಾಘವ್ ಲಾರೆನ್ಸ್ ನನಿರ್ದೇಶನ ಸೂಪರ್ ಹಿಟ್…

'ಪಿಎಂ ನರೇಂದ್ರ ಮೋದಿ' ಚಿತ್ರ ವೀಕ್ಷಿಸಿ ಸಂತಸಗೊಂಡ ಚುನಾವಣಾ ಆಯೋಗ: ವಿವೇಕ್

ನವದೆಹಲಿ, ಏ 18 'ಪಿಎಂ ನರೇಂದ್ರ ಮೋದಿ' ಜೀವನಾಧಾರಿತ ಚಿತ್ರ ವೀಕ್ಷಿಸಿ ಚುನಾವಣಾ ಆಯೋಗ ಸಂತಸಗೊಂಡಿದೆ ಎಂದು ಮೋದಿ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ವಿವೇಕ್ ಒಬಿರಾಯ್…

'ಸತ್ತೆ ಪೆ ಸತ್ತಾ' ರಿಮೇಕ್ ನಲ್ಲಿ ಅಕ್ಷಯ್

ಮುಂಬಯಿ, ಏ 17 ಹಿಂದಿಯ 'ಸತ್ತೆ ಪೆ ಸತ್ತಾ' ಈಗಾಗಲೇ ಪ್ರೇಕ್ಷಕರ ಮನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಈಗ ಇದೇ ಚಿತ್ರದ ಅವತರಣಿಕೆ ಸಿದ್ಧಗೊಳ್ಳುತ್ತಿದ್ದು ಬಾಲಿವುಡ್ ಕಿಲಾಡಿ ಅಕ್ಷಯ್…

ಅಶ್ವತ್ಥಾಮ ಪಾತ್ರದಲ್ಲಿ ವಿಕ್ಕಿ!

ಮುಂಬಯಿ, ಏ 16 ಬೆಳ್ಳಿತೆರೆಯ ಮೇಲೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅಶ್ವತ್ಥಾಮ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಇತ್ತೀಚಿಗಷ್ಟೆ ವಿಕ್ಕಿ ಕೌಶಲ್ ಅಭಿನಯದ ಉರಿ:ದಿ ಸರ್ಜಿಕಲ್…

ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದ ಕೆಸರಿ; 150 ಕೋಟಿ ಕ್ಲಬ್ ಸೇರ್ಪಡೆ

ಮುಂಬೈ, ಏ 16 ಬಾಲಿವುಡ್ ಖಿಲಾಡಿ ಅಕ್ಷಯ ಕುಮಾರ್ ಹಾಗೂ ಪರಿಣಿತಿ ಚೋಪ್ರಾ ಅಭಿನಯದ "ಕೇಸರಿ" ಚಿತ್ರ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದಿದ್ದು, 150 ಕೋಟಿ ರೂಪಾಯಿ ಕ್ಲಬ್ ಗೆ…

ಮತ್ತೆ ನಿರ್ದೇಶನ ದತ್ತ ಕಂಗನಾ

ಮುಂಬಯಿ, ಏ 10 ಇತ್ತೀಚೆಗಷ್ಟೇ ಹಿಂದಿಯಲ್ಲಿ 'ಮಣಿಕರ್ಣಿಕಾ ಅರ್ಧ ಭಾಗವನ್ನು ನಿರ್ದೇಶಿಸಿ ಜನಮೆಚ್ಚುಗೆಗೆ ಪಾತ್ರವಾದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ಈಗ ಮತ್ತೊಂದು ಚಿತ್ರದ…

ಆಸ್ಕರ್ ಪ್ರಶಸ್ತಿ 2019 ಪ್ರಮುಖ ಪಾತ್ರದಲ್ಲಿ ನಟ: ರಾಮಿ ಮಾಲೆಕ್ ಬೋಹೀಮಿಯನ್ ರಾಪ್ಸೋಡಿ ಚಲನಚಿತ್ರ

ಆಸ್ಕರ್ ಪ್ರಶಸ್ತಿ 2019 ಪ್ರಮುಖ ಪಾತ್ರದಲ್ಲಿ ನಟ: ರಾಮಿ ಮಾಲೆಕ್ ಬೋಹೀಮಿಯನ್ ರಾಪ್ಸೋಡಿ ಚಲನಚಿತ್ರ .ಬೋಹೀಮಿಯನ್ ರಾಪ್ಸೋಡಿ 2018 ರ ಫ್ರೆಡ್ಡಿ ಮರ್ಕ್ಯುರಿ ಜೀವನಚರಿತ್ರೆಯ ಚಿತ್ರ…

ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟ ಕಾಮಿಡಿ ನೈಟ್ಸ್ ಕಪಿಲ್ ಶಮರ್ಾ

ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮದುವೆ ನಂತರ ಈಗ ಬಾಲಿವುಡ್ ನ ಕಿರುತೆರೆ ಕಲಾವಿದ ಕಪಿಲ್…

ಸುದ್ದಿ ಓದಿ