ಮನರಂಜನೆ

'ಮನೆ ಮಾರಾಟಕ್ಕಿದೆ' ಟ್ರೇಲರ್ ಬಿಡುಗಡೆ ಮಾಡೋದು ಯಾರು?

ಬೆಂಗಳೂರು, ನ 07: ಒಬ್ಬರು ಅಥವಾ ಇಬ್ಬರು ಹಾಸ್ಯ ಕಲಾವಿದರಿದ್ದರೆ ಒಂದು ಚಿತ್ರ ಲವಲವಿಕೆಯಿಂದ, ಗಲಗಲಿಸುತ್ತದೆ ಹೀಗಿರುವಾಗ ಪ್ರಮುಖ ಹಾಸ್ಯ ನಟರೆಲ್ಲರೂ ಒಗ್ಗೂಡಿದರೆ ಹೇಗಿರಬೇಡ?…

'ದಿ ವಾರಿಯರ್ ಕ್ವೀನ್ ಆಫ್ ಝಾನ್ಸಿ' ಭಾರತೀಯ ಕಲಾವಿದೆಯೊಂದಿಗೆ ಮೊದಲ ಹಾಲಿವುಡ್ ಚಿತ್ರ

ನವದೆಹಲಿ, ನ 07: ಝಾನ್ಸಿಯ ವೀರರಾಣಿ ಲಕ್ಷ್ಮೀಬಾಯಿ, 1852ರಲ್ಲಿ ನಡೆದ ದಂತೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತನ್ನ ಸೇನೆಯನ್ನು ಕೆಚ್ಚೆದೆಯಿಂದ ಮುನ್ನಡೆಸಿದ ಮಹಾನ್…

ಕಿಚ್ಚ ಸುದೀಪ್ ಇಸ್ ಬೆಸ್ಟ್, ಕ್ಲೀನ್ ಮ್ಯಾನ್: ಸಲ್ಮಾನ್ ಖಾನ್

ಬೆಂಗಳೂರು, ಅ 23: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡದ ಅಭಿನಯ ಚಕ್ರವರ್ತಿ ಅಭಿನಯದ ಬಹುನಿರೀಕ್ಷೆಯ ದಬಾಂಗ್ 3 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ…

ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯಿ ಚಿತ್ರ ಅವತರಣಿಕೆಯಲ್ಲ; ಸಲ್ಮಾನ್

ಮುಂಬೈ, ಅ 24: ಬಾಲಿವುಡ್ ನಟ ಸಲ್ಮಾನ್ ಖಾನ್, ಮುಂಬರುವ ಚಿತ್ರ 'ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯಿ' ಚಿತ್ರ ತಮ್ಮ ಹಿಂದಿನ ವಾಂಟೆಡ್ ಚಿತ್ರದ ಅವತರಣಿಕೆಯಲ್ಲ ಎಂದು…

ಬಿಗ್ ಬಿ ಮನೆಗೆ ವಾಪಸ್

ಮುಂಬೈ, ಅ 19 : ಆರೋಗ್ಯ ತಪಾಸಣೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದಾರೆ…

ನಾನು ಬಯಸುವ ಸರ್ವ ಗುಣ ಸಂಪನ್ನ ಸಿಕ್ಕರೆ ಕೂಡಲೇ ಪ್ರೀತಿಸುತ್ತೇನೆ....!

ಚೆನ್ನೈ, ಅ.9: ಬಹುಭಾಷಾ ನಟ ಕಮಲ್ಹಾಸನ್ ಪುತ್ರಿ ಶ್ರುತಿ ಹಾಸನ್ ಕುರಿತು ಹೇಳಲು ಯಾವುದೇ ವಿಶೇಷ ಇಲ್ಲ. ಪ್ರತಿಭೆ ಮತ್ತು ಸೌಂದರ್ಯದ ಖನಿಯಾಗಿರುವ ಶ್ರುತಿಹಾಸನ್ 2009ರಲ್ಲಿ…

ಇನ್ಸ್ಟಾಗ್ರಾಮ್ ಖಾತೆ ತೆರೆದ 'ಚಿನ್ನಾರಿ ಮುತ್ತ'

ಬೆಂಗಳೂರು, ಸೆ 27 : ಕೆಲವು ತಿಂಗಳ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ವಿಜಯ ರಾಘವೇಂದ್ರ ಅಭಿನನಯದ 'ಮಾಲ್ಗುಡಿ ಡೇಸ್. ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿದೆ ಜೊತೆಗೆ…

'ಶಕುಂತಲಾ ದೇವಿ' ಚಿತ್ರದ ಟೀಸರ್ ಬಿಡುಗಡೆ

ಮುಂಬೈ ಸೆ 17: ಬಾಲಿವುಡ್ ನಟಿ ವಿದ್ಯಾಬಾಲನ್ ಅಭಿನಯಿಸುತ್ತಿರುವ 'ಶಕುಂತಲಾ ದೇವಿ' ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಇತ್ತೀಚೆಗೆಷ್ಟೇ ವಿದ್ಯಾ, 'ಮಿಷನ್ ಮಂಗಲ್' ಚಿತ್ರದಲ್ಲಿ…

ಕೆಜಿಎಫ್-2 ಬಳಿಕ ಮತ್ತೆ ಹವಾ ಎಬ್ಬಿಸಲಿದ್ದಾರೆ ರಾಕಿ ಭಾಯ್: ಪುರಿ ಜಗನ್ನಾಥ್ ಜತೆ 'ಜನ ಗಣ ಮನ' ಹಾಡೋದು ಪಕ್ಕಾ

ಬೆಂಗಳೂರು, ಸೆ 17 ಕೆಜಿಎಫ್ -1 ರ ಅದ್ಭುತ ಪ್ರದರ್ಶನದಿಂದ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ ರಾಕಿ ಭಾಯ್ ಯಶ್, ಸದ್ಯಕ್ಕೆ ಕೆಜಿಎಫ್-2ರಲ್ಲಿ ಫುಲ್ ಬ್ಯುಸಿ ಇದಾದ ನಂತರ ಮತ್ತೊಮ್ಮೆ…

ಫ್ಯಾನ್ಸ್ ಗಳ ತಂಟೆಗೆ ಬರದಿರಿ ದಚ್ಚು ಖಡಕ್ ಎಚ್ಚರಿಕೆ

ಬೆಂಗಳೂರು, ಸೆ 17 'ಪೈಲ್ವಾನ್' ಪೈರಸಿಯಿಂದ ಸಾಮಾಜಿಕ ಜಾಲತಾಣದಲ್ಲಿ ದಚ್ಚು, ಕಿಚ್ಚ ಕಾಳಗ ಕಾವೇರುತ್ತಿದೆ ಫ್ಯಾನ್ಸ್ ಗಳು ಮಾತ್ರ ನಡೆಸುತ್ತಿದ್ದ ವಾಕ್ಸಮರಕ್ಕೆ ಇದೀಗ ಸ್ವತಃ ದರ್ಶನ್…

ನರಕಾಧಿಪತಿ ಯಮ ಸಣ್ಣಗಿರ್ತಾನಾ: ನಟ ಚಿಕ್ಕಣ್ಣನ ಪ್ರಶ್ನೆಗೆ ಸಿಕ್ಕ ಉತ್ತರವೇನು?

ಬೆಂಗಳೂರು, ಸೆ 14 ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ 'ಬಿಲ್ ಗೇಟ್ಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಖ್ಯಾತ ಹಾಸ್ಯನಟ ಚಿಕ್ಕಣ್ಣ ಯಮನ…

'ನಾನೇ ರಾಜ' ಅಂತಿದ್ದಾರೆ ಗೋಲ್ಡನ್ ಸ್ಟಾರ್ ಸೋದರ

ಬೆಂಗಳೂರು, ಸೆ 10 ಸ್ಯಾಂಡಲ್ ವುಡ್ ನ ನಗೆಮೊಗದ ಚೆಲುವ, ಗೋಲ್ಡನ್ ಸ್ಟಾರ್ ಗಣೇಶ್ ಸೋದರ ಉಮೇಶ್ ಸೂರಜ್ ಕೃಷ್ಣ ಹೆಸರಿನಲ್ಲಿ 'ನಾನೇ ರಾಜ' ಚಿತ್ರದ ಮೂಲಕ ಚಿತ್ರರಂಗಕ್ಕೆ…

ಸುದ್ದಿ ಓದಿ