ಕುಕನೂರ್

ಕಲ್ಲೂರ ಗ್ರಾಮದ ಇಂಗುಗುಂಡಿ ನಿರ್ಮಾಣದಲ್ಲಿ ಅಕ್ರಮ

ಕುಕನೂರ 17: ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ರೈತರ ಉಪಯೋಗಕ್ಕೆ ನಿರ್ಮಾಣವಾದ ಇಂಗುಗುಂಡಿ ನಿರ್ಮಾಣದಲ್ಲಿ ಲಕ್ಷಾಂತರ ರೂ ಅವ್ಯವಹಾರ ನಡೆದಿದೆ ಅದನ್ನು ತನಿಖೆಗೊಳಪಡಿಸಿ ಅಕ್ರಮ ಬಯಲು…

ಮನುಷ್ಯ ಹಣವಂತನಾಗುವುದಕ್ಕಿಂತ ಧರ್ಮವಂತನಾಗಲಿ: ಬೆದವಟ್ಟಿ ಶ್ರೀ

ಕುಕನೂರ ಅ 13: ಮನುಷ್ಯ ಈ ಜಗತ್ತಿನಲ್ಲಿ ಹಣವಂತನಾಗುವದಕ್ಕಿಂತ ಧರ್ಮವಂತನಾಗಿ ಬಾಳಬೇಕು ಅಂದಾಗ ಮಾತ್ರ ಅವನ ಬದುಕು ಸಾರ್ಥವಾಗುತ್ತದೆ, ಆದರೆ ಮನುಷ್ಯ ಧರ್ಮಕ್ಕಿಂತ ಹಣಕ್ಕೆ ಹೆಚ್ಚಿನ…

ಪಿಂಚಣಿ ಅದಾಲತ್ ಕಾರ್ಯಕ್ರಮ

ಕುಕನೂರ 13: ತಾಲೂಕಿನ ಕದ್ರಳ್ಳಿ ಹಾಗೂ ನಿಂಗಾಪುರ ಗ್ರಾಮಗಳಲ್ಲಿ ಕಂದಾಯ ಇಲಾಖೆ ವತಿಯಿಂದ ಇಂದು ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕದ್ರಳ್ಳಿ ಗ್ರಾಮದಲ್ಲಿ ಒಟ್ಟು…

ಪ್ರತ್ಯೆಕ ಕಂದಾಯ ಗ್ರಾಮ ಘೋಷಿಸಲು ಮನವಿ

ಕುಕನೂರ 06: ತಾಲೂಕಿನ ಕುಕನೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗುದ್ನೇಪ್ಪನಮಠ ಗ್ರಾಮವನ್ನು ಬೇರಿ​‍್ಡಸಿ ಪ್ರತ್ಯಕ ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳು…

ಪ್ರತ್ಯೆಕ ಕಂದಾಯ ಗ್ರಾಮ ಘೋಷಿಸಲು ಮನವಿ

ಕುಕನೂರ 06: ತಾಲೂಕಿನ ಕುಕನೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗುದ್ನೇಪ್ಪನಮಠ ಗ್ರಾಮವನ್ನು ಬೇರಿ​‍್ಡಸಿ ಪ್ರತ್ಯಕ ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳು…

ಪುಟ್ಟರಾಜ ಗವಾಯಿಗಳು ಅಂಧ ಅನಾಥ ಮಕ್ಕಳ ಪಾಲಿನ ದೇವರು: ಪ್ರಾ. ಕುಕನೂರ

ಕುಕನೂರು 18: ಪುಟ್ಟರಾಜ ಗವಾಯಿಗಳು ಅಂಧ ಅನಾಥ ಮಕ್ಕಳ ಪಾಲಿನ ದೇವರಾಗಿ ಸಂಗೀತ ಶಿಕ್ಷಣ ನೀಡಿ ಸ್ವಾವಲಂಬಿ ಬದುಕು ನಡೆಸಲು ದಾರಿದೀಪವಾದಂಥ ಮಹಾನ್ ಚೇತನ ಎಂದು ಕುಕನೂರು ಡಿಪ್ಲೋಮಾ…

ಶಾಲಾ ಕೊಠಡಿ, ನಿವೇಶನ ಮಂಜೂರಾತಿಗಾಗಿ ಸಚಿವರಿಗೆ ಮನವಿ

ಕುಕನೂರ 14: ಪಟ್ಟಣದ ಅಂಬೇಡ್ಕರ್ ನಗರದ ಪ್ರಾಥಮಿಕ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಹಾಗೂ ನಿವೇಶನಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವ…

ಪ್ರತಿಯೊಬ್ಬರು ದಾನ, ದಾಸೋಹ ರೂಢಿಸಿಕೊಳ್ಳಿ: ಸ್ವಾಮೀಜಿ

ಕುಕನೂರು 13: ಸ್ವಾರ್ಥ ಪರತೆ ತೊರೆದು ದಾನ, ದಾಸೋಹ ಸೇವೆಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಮುದಗಲ್ ಮಹಾಂತ ಸ್ವಾಮೀಜಿ ಹೇಳಿದರು. ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ…

ಕಲ್ಯಾಣ ಕರ್ನಾಟಕ ಉತ್ಸವ: ಸರಳ ಆಚರಣೆ ಮಾಡಲು ತಾಲೂಕಾಡಳಿತ ಸನ್ನದ್ಧ

ಕುಕನೂರು 13: ಪಟ್ಟಣದ ತಹಶೀಲ್ ಕಚೇರಿಯ ಆವರಣದಲ್ಲಿ ಸೆಪ್ಟೆಂಬರ 17ರಂದು ನಡೆಯುವ ಕಲ್ಯಾಣ ಕರ್ನಾಟಕ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲು ತಾಲೂಕಾಡಳಿತ ಸನ್ನದ್ದವಾಗಿದೆ ಎಂದು…

ಶ್ರಮಿಕ ಭವನ ಅನುದಾನಕ್ಕೆ ಸಚಿವರಿಗೆ ಮನವಿ

ಕುಕನೂರು 13: ಪಟ್ಟಣದ ಶ್ರೀರುದ್ರಮುನೀಶ್ವರ ಹಮಾಲರ ಮತ್ತು ಕಾರ್ಮಿಕರ ಸಂಘದಿಂದ ಗಣಿ ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಅವರಿಗೆ ಭಾನುವಾರ…

ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ಪ್ರಕಾರ ಕೆಲಸ ನೀಡುವಂತೆ ಒತ್ತಾಯಿಸಿ ಮನವಿ

ಕುಕನೂರು 13: ತಾಲೂಕು ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ ಕುಕನೂರು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕುಕನೂರು ತಾಲೂಕು ಪಂಚಾಯತ್…

ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ: ಬಸವರಾಜ ಹಾಳಕೇರಿ ಆಗ್ರಹ

ಕುಕುನೂರ 11: ಕುಕನೂರು ತಾಲೂಕಿನ ಬಾಣಾಪುರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಆಟಿಕೆ ಸಾಮಾನುಗಳ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಭೂಮಿ ಕಳೆದುಕೊಂಡಂಥ…

ಸುದ್ದಿ ಓದಿ