ಕುಕನೂರ್

ಸೇತುವೆ ಎತ್ತರಕ್ಕೆ ನಿಮರ್ಿಸಲು ರೈತ ಸಂಘ ಆಗ್ರಹ

ಲೋಕದರ್ಶನ ವರದಿ ಕುಕನೂರು 03: ತಾಲೂಕಿನ ಯರೇಹಂಚಿನಾಳ ಗ್ರಾಮದ ಮುಂದೆ ಇರುವ ಬಾವಿ ಹಳ್ಳದಲ್ಲಿ ಸೇತೆವೆಯನ್ನು ನಿಮರ್ಾಣ ಮಾಡಲಾಗುತ್ತಿದೆ ಈ ಸೇತೆವೆಯು ರಸ್ತೆಕಿಂತ ಕೆಳಹಂತವಾಗಿದೆ…

ರಂಗಭೂಮಿ ಕಲೆ ಉಳಿಯಬೇಕು: ತಾಪಂ ಸದಸ್ಯ ಮಾದಿನೂರು

ಲೋಕದರ್ಶನ ವರದಿ ಕುಕನೂರು 27: ಎಲ್ಲಾ ಕಲೆಗಳ ತವರೂರು ರಂಗಭೂಮಿ ಇದು ಉಳಿದರೆ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ತಾಪಂ ಸದಸ್ಯ ಸುಭಸ್ ಮಾದಿನೂರು ಹೇಳಿದರು…

ಬಡವರ ಆರೋಗ್ಯ ರಕ್ಷಣೆಗೆ ರಾಜ್ಯ, ಕೇಂದ್ರ ಸರಕಾರಗಳ ಯೋಜನೆ ಉಪಯುಕ್ತವಾಗಿವೆ: ಪೂಜಾರ

ಲೋಕದರ್ಶನ ವರದಿ ಕುಕನೂರು 24: ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ ಈ ಎರಡು ಯೋಜನೆಗಳು ರಾಜ್ಯದ ಬಡವರ,ಮದ್ಯಮ ವರ್ಗದವರ ಕುಟುಂಬಸ್ಥರ ಆರೋಗ್ಯ ರಕ್ಷಣೆ ಒದಗಿಸುವ ವಿಶಿಷ್ಠ ಯೋಜನೆಯಾಗಿವೆ…

ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಿ: ರಾಘವೇಂದ್ರ

ಲೋಕದರ್ಶನ ವರದಿ ಕುಕನೂರು 04: ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಬಕ್ರೀದ್ ಶಾಂತಿ ಸಭೆಯಲಿ ್ಲಪಿಎಸ್ಐ ಜಿ. ಎಸ್, ರಾಘವೇಂದ್ರ ಮಾತನಾಡಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವ ವೇಳೆ…

ಸಾಹಿತ್ಯ ಕ್ಷೇತ್ರಕ್ಕೆ ದ್ಯಾಂಪೂರಿನ ಕೊಡುಗೆ ಅಪಾರ ಪುರಾಣ ಉದ್ಘಾಟಿಸಿ ಕವಿಗಳ ಸ್ಮರಿಸಿದ ಶ್ರೀಮಹಾದೇವ ದೇವರು

ಲೋಕದರ್ಶನ ವರದಿ ಕುಕನೂರು 04: ಪುರಾಣ ಸಾಹಿತ್ಯ ಜನ್ಮ ತಾಳಿದ್ದು ದ್ಯಾಂಪೂರಿನಲ್ಲಿ. ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ದ್ಯಾಂಪೂರಿನ ಕವಿಗಳ ಕೊಡುಗೆ ಅಪಾರ ಎಂದು ಕುಕನೂರಿನ…

ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಲೋಕದರ್ಶನ ವರದಿ ಕುಕನೂರ 7: ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಹಾಲಪ್ಪ ಆಚಾರವರು ದೇಶದಲ್ಲಿ ನರೇಂದ್ರ…

ಕನ್ನಡ ನಾಡು, ನುಡಿ ಅಭಿವದ್ಧಿಗೆ ಬದ್ಧರಾಗಿ'

ಲೋಕದರ್ಶನ ವರದಿ ಕುಕನೂರು 04: ಕನ್ನಡ ಸಾಹಿತ್ಯ ಸಮ್ಮೇಳನಗಳು, ನಾಡು, ನುಡಿ ಅಭಿವದ್ಧಿಗೆ ಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳಲು ವೇದಿಕೆಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್…

ಮಾಹಿತಿ ನೀಡದ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ ಕುಕನೂರು 03: ತಾಲೂಕಿನ ಮಂಗಳೂರು ಗ್ರಾಪಂ ಪಿಡಿಓನವರು ಇತರೆ ಸದಸ್ಯರ ಗಮನಕ್ಕೆ ಬಾರದೆ ಹಲವಾರು ಕಾರ್ಯಕ್ರಮಗಳು ಹಾಗೂ ಅನುಧಾನವನ್ನು ಖಚರ್ು ಮಾಡುತ್ತಿದ್ದು ನಮ್ಮ…

ಸಿ.ಸಿ ರಸ್ತೆ, ಚರಂಡಿ, ಹೆಚ್ಚುವರಿ ಕೊಠಡಿಗಳ ಕಾಮಗಾರಿಗಳಿಗೆ ಆಚಾರ್ರವರಿಂದ ಚಾಲನೆ

ಲೋಕದರ್ಶನ ವರದಿ ಕುಕನೂರ 25: ಮಸಬಹಂಚಿನಾಳ ಗ್ರಾಮಕ್ಕೆ ಹೈದ್ರಬಾದ್ ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆಯಡಿ, ಸಿ.ಸಿ ರಸ್ತೆ, ಚರಂಡಿ ನಿಮರ್ಾಣ, ಆರು ಹೆಚ್ಚುವರಿ…

ಚೌಡಯ್ಯನವರ ಸಾಧನೆಯನ್ನು ತಿಳಿಯಬೇಕು: ಪಟ್ಟೇದ

ಲೋಕದರ್ಶನ ವರದಿ ಕುಕನೂರು 22: ಪ್ರತಿಯೊಬ್ಬ ಮನುಷ್ಯನು ಸಮಾಜಕ್ಕೆ ಮಾರಕವಾಗದೆ ಉಪಕಾರಿಯಾಗಬೇಕು ಅಂದಾಗ ಮನುಷ್ಯನಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದು ಮುಖ್ಯೋಪಾದ್ಯಾಯರಾದ…

ಸರಕಾರಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಿ: ಪತ್ತಾರ

ಲೋಕದರ್ಶನ ವರದಿ ಕುಕನೂರ: ಹಮಾಲರು ಕೇವಲ ಲೈಸನಸ್ ಪಡೆದುಕೊಂಡು ಹಗಲು ರಾತ್ರಿ ಯನ್ನದೆ ದುಡಿದು ಮನೆಗೆ ಹೋಗುವುದಲ್ಲ ತಮ್ಮ ಮಕ್ಕಳಿಗೆ ಉತ್ತಮವಾಗಿರುವಂತಹ ಶಿಕ್ಷಣ ನೀಡಬೇಕು, ಹಮಾಲರ…

ಸದೃಢ ಜೀವನಕ್ಕೆ ಕ್ರೀಡೆ ಅವಶ್ಯಕ: ರೊಟ್ಟಿ

ಲೋಕದರ್ಶನ ವರದಿ ಕುಕನೂರು 08: ಪ್ರತಿಯೊಂದು ವಿದ್ಯಾಥರ್ಿಗಳು ಶಿಕ್ಷಣದೊಂದಿಗೆ ಕ್ರೀಡಾ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸಿದರೆ ನಿಮ್ಮ ಮೇಲಿರುವ ಹಲವಾರು…

ಸುದ್ದಿ ಓದಿ