ಎಲಬುರ್ಗ

ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಪಕ್ಷಗಳ ಸಭೆ

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.20ಕೊನೆ: ಕಾವ್ಯರಾಣಿ ಯಲಬುರ್ಗಾ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜಕೀಯ ಪಕ್ಷದ…

ಮತದಾರರ ಪಟ್ಟಿ ಸೇರ್ಪಡೆಗೆ ಇಂದು ಕೊನೆ: ಕಾವ್ಯರಾಣಿ

ಯಲಬುರ್ಗಾ : ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ​‍್ಡಗೆ ಏ.11 ಕೊನೆಯ ದಿನವಾಗಿದ್ದು, ಇಂದೆ ಅರ್ಹ ಮತದಾರರು ಹೆಸರು ಸೇರೆ​‍್ಡ ಮಾಡಿಸಿಕೊಳ್ಳಬೇಕು ಎಂದು ಮಾನ್ಯ ಚುನಾವಣಾಧಿಕಾರಿಗಳಾದ…

*ಯಲಬುರ್ಗಾ ಪಟ್ಟಣದ 11 ಮತಗಟ್ಟೆಗಳಿಗೆ ಭೇಟಿ ನೀಡಿ ಪರೀಶೀಲಿಸಿದ ಚುನಾವಣಾಧಿಕಾರಿ

ಯಲಬುರ್ಗಾ ಪಟ್ಟಣದಲ್ಲಿ ಆಕರ್ಷಣಿಯ ಕೇಂದ್ರವಾಗಲಿದೆ ಸಖಿ ಮತಗಟ್ಟೆ: ಕಾವ್ಯರಾಣಿ ಯಲಬುರ್ಗಾ: 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯಲಬುರ್ಗಾ ಪಟ್ಟಣದ ಸರ್ಕಾರಿ ಶಾಲೆಗಳಲ್ಲಿನ 11…

ಚುನಾವಣಾಧಿಕಾರಿ ಕಾವ್ಯಾರಾಣಿ ಕೆವಿ ನೇತೃತ್ವದಲ್ಲಿ ಪಥಸಂಚಲನ

ಯಲಬುರ್ಗಾ 09: ಇಂದು ಕುಕನೂರು ಪಟ್ಟಣದಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪಡೆ ಮತ್ತು ಪೊಲೀಸ್ ಪಡೆಗಳಿಂದ ಮೇ 10ನೇ ತಾರೀಕಿನಂದು ಜರುಗುವ ಸಾರ್ವತ್ರಿಕ ರಾಜ್ಯ ವಿಧಾನಸಭಾ ಚುನಾವಣೆ…

ಬನ್ನಿಕೊಪ್ಪ ಚಕ್ ಪೋಸ್ಟ್ ಗೆ ತಡರಾತ್ರಿ ಚುನಾವಣಾಧಿಕಾರಿ ದಿಢೀರ್ ಭೇಟಿ, ಎಲ್ಲ ವಾಹನಗಳನ್ನು ತಪಾಸಣೆ ಮಾಡಿ : ಕಾವ್ಯರಾಣಿ

ಲೋಕದರ್ಶನ ವರದಿ ಯಲಬುರ್ಗಾ 08: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರ ತಾಲೂಕಿನ ಬನ್ನಿಕೊಪ್ಪ ಚಕ್ ಪೋಸ್ಟ್ ಗೆ ತಡರಾತ್ರಿ 3.30ಕ್ಕೆ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ…

ವಂಕಲಕುಂಟ ಹೋಬಳಿ 58 ಮತಗಟ್ಟೆ ಪರೀಶೀಲಿಸಿದ ಚುನಾವಣಾಧಿಕಾರಿಗಳು, ಮತಗಟ್ಟೆಯಲ್ಲಿ ನೀರು, ಶೌಚಾಲಯ, ರ್ಯಾಂಪ್ ವ್ಯವಸ್ಥೆ ಸರಿಯಾಗಿರಲಿ: ಕಾವ್ಯರಾಣಿ

ಯಲಬುರ್ಗಾ : ಮೇ 10 ರಂದು ಜರುಗುವ ವಿಧಾನಸಭಾ ಚುನಾವಣೆಯ ಮತಗಟ್ಟೆಗಳಲ್ಲಿ ನೀರು, ಶೌಚಾಲಯ, ರ್ಯಾಂಪ್ ಮುಂತಾದ ಮೂಲಭೂತ ಸೌಕರ್ಯಗಳನ್ನು 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾನ್ಯ…

ಭವ್ಯ ವೇದಿಕೆ ನಿರ್ಮಿಸಿ ಸಾವಿರಾರು ಜನರ ಎದುರು

ಲೋಕದರ್ಶನ ವರದಿ ಯಲಬುರ್ಗಾ 29: ಭವ್ಯ ವೇದಿಕೆ ನಿರ್ಮಿಸಿ ಸಾವಿರಾರು ಜನರ ಎದುರು ಯಲಬುರ್ಗಾ ತಾಲ್ಲೂಕಿನ ಕೆರೆಗಳಿಗೆ ಕೃಷ್ಣಾ ಬಿ ಸ್ಕೀಮ್‌ನಿಂದ ನೀರು ಹರಿಸುವ ಕಾರ್ಯಕ್ರಮಕ್ಕೆ…

ಕಾಮನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ

ಲೋಕದರ್ಶನ ವರದಿ ವೀರೇಶ ಈ ಸ್ಟಾಂಪಿನ ಯಲಬುಗರ್ಗಾ 05: ಪಟ್ಟಣದ ವಿವಿಧೆಡೆ ಕಾಮನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ ದೊರೆತಿದೆ. ಕೊಪ್ಪಳ ಜಿಲ್ಲೆಯ…

ಶಿವಾಜಿ ಜಯಂತಿ;ವಿಜೃಂಭಣೆಯಿಂದ ನಡೆದ ಶೋಭಾಯಾತ್ರೆ

ಲೋಕದರ್ಶನ ವರದಿ ಯಲಬುರ್ಗಾ 01: ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶಿವಾಜಿ ಜಯಂತಿ ನಿಮಿತ್ಯ ಯಲಬುರ್ಗಾದಲ್ಲಿ ಸಂಜೆ ವಿಜೃಂಭನೆಯಿಂದ ಶೋಭಾಯಾತ್ರೆ ನಡೆಯಿತು. ಮೊಗ್ಗಿ ಬಸವೇಶ್ವರ…

ಸುಕ್ಷೇತ್ರ ದಮ್ಮೂರ ಗ್ರಾಮದಲ್ಲಿ ಶಿವಾನುಭವ ಸಂಗೀತ ಧಾರ್ಮಿಕ ಗೋಷ್ಠಿ ಕಾರ್ಯಕ್ರಮ

ಯಲಬುರ್ಗಾ01: ಸುಕ್ಷೇತ್ರ ದಮ್ಮೂರ್ ಗ್ರಾಮದ ಭೀಮಾಂಬಿಕದೇವಿ ಮಠದಲ್ಲಿ ಶ್ರೀಮಠದ ಒಡೆಯರಾದ ಹನುಮಂತಪ್ಪಜ್ಜ ದರ್ಮರ ಹಾಗೂ ಶರಣಯ್ಯ ಹಿರೇಮಠ ಇವರ ಸಾನಿಧ್ಯದಲ್ಲಿ 346 ನೇ ಶಿವಾನುಭವ…

ಶಿವಾಜಿ ಜಯಂತಿ;ವಿಜೃಂಭಣೆಯಿಂದ ನಡೆದ ಶೋಭಾಯಾತ್ರೆ

ಯಲಬುರ್ಗಾ 01: ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶಿವಾಜಿ ಜಯಂತಿ ನಿಮಿತ್ಯ ಯಲಬುರ್ಗಾದಲ್ಲಿ ಸಂಜೆ ವಿಜೃಂಭನೆಯಿಂದ ಶೋಭಾಯಾತ್ರೆ ನಡೆಯಿತು. ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ…

ಕಾಂಗ್ರೆಸ್ನಿಂದ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ:ಅಬ್ದುಲ್ ಜಫರ್ ಸಾಬ್

ಯಲಬುರ್ಗಾ 02: 'ಅಲ್ಪಸಂಖ್ಯಾತರ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಜನರು ಮತ ಚಲಾಯಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ…

ಸುದ್ದಿ ಓದಿ