ಎಲಬುರ್ಗ

ಚುನಾವಣೆ ದೂರಿಗಾಗಿ ಹೆಲ್ಪಲೈನ್ ನಂಬರ್ ಗೆ ಕರೆ ಮಾಡಿ

ಚುನಾವಣೆ ದೂರಿಗಾಗಿ ಹೆಲ್ಪಲೈನ್ ನಂಬರ್ ಗೆ ಕರೆ ಮಾಡಿ

ಯಲಬುರ್ಗಾ: 63 ಯಲಬುರ್ಗಾ  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಲಬುರ್ಗಾ/ ಕುಕನೂರ ತಾಲೂಕುಗಳಲ್ಲಿ ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು 08534 228224 ಹಾಗೂ 9844960399/ 9886822761/ 9845979461 ನಂಬರ್ ಗೆ ದೂರುಗಳ ಸೇವಾಕೇಂದ್ರಕ್ಕೆ ಕರೆ ಮಾಡಬಹುದು ಎಂದು ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಅವರು ತಿಳಿಸಿದ್ದಾರೆ.

ಸಹಾಯಕ ಚುನಾವಣಾಧಿಕಾರಿಗಳು 9113217267, ತಹಶಿಲ್ದಾರ್ ಕುಕನೂರ 9538242567, ಎಂಸಿಸಿ ನೋಡಲ್ ಅಧಿಕಾರಿಗಳು 9742923455 ಈ ನಂಬರ್ ಗೆ ಸಂಪರ್ಕಿ ಸಬಹುದು.FST  ತಂಡದ ಅಧಿಕಾರಿಗಳಾದ ಪ್ರಾಣೇಶ, ಸ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮೊಬೈಲ್ ನಂಬರ್ 8277932107, ಶ್ರೀಧರ್ ತಳವಾರ, ಸ.ಕಾ ಅಭಿಯಂತರರು, ಪಂಚಾಯತ್ ರಾಜ್ ಇಲಾಖೆ ಮೊ.ಸಂ 8095664888, ತಾಲೂಕು ಪಂಚಾಯತ್ ಅಧಿಕಾರಿಗಳಾದ ಶಿವರಾಜ ಮೊ.ನಂ 8310239615, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇ ಶಕರಾದ ಮಂಜುನಾಥ ಲಿಂಗಣ್ಣನವರ ಮೊ.ನಂ. 9611888607, ಜೆಸ್ಕಾಂ ಸ.ಕಾ.ಅಭಿಯಂತರರು ತಿರುಪತಿ ಕಮತರ್ ಮೊ.ಸಂ 96638344246, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಾದ ಸುಧಾಕರ್ ಮಾನೆ ಮೊ.ನಂಬರ್ 9743913269 ಗೆ ಸಂಪರ್ಕಿಸಿ ದೂರು ಸಲ್ಲಿಸಬಹುದು. 

ಸುದ್ದಿ ಓದಿ